Advanced Search
Welcome to Anuvada Sampada Repository

ಮಾಹಿತಿ ನಿರ್ವಹಣೆಯ ಬೋಧನೆ

ಶಿರಾಲಿ, ಪದ್ಮಪ್ರಿಯಾ ಮಾಹಿತಿ ನಿರ್ವಹಣೆಯ ಬೋಧನೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Teaching Data Handling.pdf

Download (390kB)

Introduction

ಪ್ರಸ್ತುತ ಲೇಖನವು ದತ್ತಾಂಶ ನಿರ್ವಹಣೆಯ ಪರಿಚಯ ರೂಪದಲ್ಲಿ ಬಂದಿದೆ. ಇದು ವೀಕ್ಷಣೆ, ಮಾಹಿತಿ ಪ್ರಾತಿನಿಧ್ಯ ಮತ್ತು ನಕ್ಷೆಗಳಿಂದ ಮಾಹಿತಿಯನ್ನು ಓದುವುದಕ್ಕೆ ಸಂಬಂಧಿಸಿದೆ. ಮಕ್ಕಳು ಸ್ಪಂದಿಸಲಾಗುವಂತಹ ಹಲವು ಚಟುವಟಿಕೆಗಳ ಮೂಲಕ ನಕ್ಷೆಗಳ ರೂಪದಲ್ಲಿ ಮಾಹಿತಿಯನ್ನು ಪ್ರತಿನಿಧಿಸುವ ವಿವಿಧ ವಿಧಾನಗಳನ್ನು ಮತ್ತು ವಿವಿಧ ರೂಪಗಳ ನಕ್ಷೆ ನೋಡಿ ಮಾಹಿತಿ ಓದಿ ತಿಳಿಯುವುದನ್ನು ಪರಿಚಯಿಸುತ್ತದೆ. ಪಾರಿಭಾಷಿಕ ಪದಗಳ ಹೊರೆಯನ್ನು ಮಕ್ಕಳ ಮೇಲೆ ಹೊರಿಸದೆ ದತ್ತಾಂಶ ನಿರ್ವಹಣೆ ಪ್ರಕ್ರಿಯೆಗಳನ್ನು ಕಲಿಸಿ, ಪ್ರತಿನಿಧಿಸಲ್ಪಟ್ಟ ಮಾಹಿತಿಯಿಂದ ಅರ್ಥಪೂರ್ಣ ತೀರ್ಮಾನಗಳಿಗೆ ಸಾಗುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತದೆ.

Item Type: Article
Discipline: Maths Education
Programme: University Publications > At Right Angles > Pullouts
Title(English): Teaching Data Handling
Creators(English): Padmapriya Shirali
Publisher: Azim Premji University
Journal or Publication Title(English): Azim Premji University At Right Angles
Contributors: Translator: Jaikumar Mariyappa; Reviewer:Jaikumar Mariyappa
Related URLs:
URI: http://anuvadasampada.azimpremjiuniversity.edu.in/id/eprint/665
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.