Advanced Search
Welcome to Anuvada Sampada Repository

ಪೂರ್ವ ಪ್ರಾಥಮಿಕ ತರಗತಿಯಲ್ಲಿ ಭಾಷಾ ಬೋಧನೆ- ಓದುವಿಕೆ ಹಾಗೂ ಬರವಣಿಗೆ

ದೇವಾಂಗನ್, ರೋಶನಿ (2021) ಪೂರ್ವ ಪ್ರಾಥಮಿಕ ತರಗತಿಯಲ್ಲಿ ಭಾಷಾ ಬೋಧನೆ- ಓದುವಿಕೆ ಹಾಗೂ ಬರವಣಿಗೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 82-84.

[img] Fulltext Document
Language Teaching in Pre-primary Classroom Reading and Writing.pdf
Available under License Creative Commons Attribution Non-commercial Share Alike.

Download (2MB)

Introduction

ಈ ಲೇಖನವು ಪೂರ್ವ ಪ್ರಾಥಮಿಕ ತರಗತಿಯಲ್ಲಿ ಭಾಷಾ ಬೋಧನೆಗೆ ಅನುಸರಿಸಿದ ವಿಧಾನಗಳ ಚಿತ್ರಣವಾಗಿದೆ. ಇಲ್ಲಿ ಸಾಂಪ್ರದಾಯಿಕ ಪದ್ಧತಿಯಂತೆ ಮೊದಲು ಅಕ್ಷರ, ನಂತರ ಪದ, ನಂತರ ಗುಣಿತಾಕ್ಷರ ಹೀಗೆ ಕಲಿಸದೆ ಹಾಡುಗಳ ಮೂಲಕ, ಪದಗಳನ್ನು ಪರಿಚಯಿಸಿ ಸಮಗ್ರ ಪದಗಳನ್ನು ಓದಲು ಕಲಿಸಲಾಯಿತು, ಆನಂತರ ಕಲಿತ ಪದಗಳ ಅಕ್ಷರಗಳನ್ನು ಬಿಡಿಸಿ ಬರೆದು ಓದುವುದರೊಂದಿಗೆ ಅಕ್ಷರ ಕಾಗುಣಿತಾಕ್ಷರಗಳನ್ನು ಪರಿಚಯಿಸಲಾಯಿತು. ಹೀಗೆ ಮಾಡುವಲ್ಲಿ ಎದುರಾದ ಸಮಸ್ಯೆಗಳನ್ನು ಸಹಶಿಕ್ಷಕರೊಂದಿಗೆ ಚರ್ಚಿಸುವುದರಿಂದ ಮತ್ತು ಮಕ್ಕಳಿಂದ ಹಿಮ್ಮಾಹಿತಿ ಪಡೆಯುವುದರ ಮೂಲಕ ಪರಿಹರಿಸಿಕೊಳ್ಳಲಾಯಿತು.

Item Type: Article
Discipline: Education
Programme: University Publications > Learning Curve
Title(English): Language Teaching in Pre-primary Classroom | Reading and Writing
Publisher: Azim Premji University
Journal or Publication Title(English): Azim Premji University Learning Curve
Contributors: Translator: Vinaya Vittala; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/666
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.