Advanced Search
Welcome to Anuvada Sampada Repository

ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಕಲಿಕೆಯ ಅವಕಾಶಗಳನ್ನು ಸೃಷ್ಟಿಸುವುದು

ರೈ, ಅನುಪಮಾ (2020) ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಕಲಿಕೆಯ ಅವಕಾಶಗಳನ್ನು ಸೃಷ್ಟಿಸುವುದು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್, 7 (34).

[img] Fulltext Document
Article - 03.pdf - Published Version

Download (1MB)

Introduction

ಸ್ವಲೀನತೆಯ ವೈಕಲ್ಯದಿಂದ (ಏ.ಎಸ್.ಡಿ.) ಬಳಲುತ್ತಿರುವ ತಮ್ಮ ಮಗನ ಶಾಲಾ ಕಲಿಕೆಯ ಸಮಯದಲ್ಲಿ ಲೇಖಕರು ಎದುರಿಸಿದ ಕಷ್ಟಗಳನ್ನು ಸವಿವರವಾಗಿ ಈ ಲೇಖನವು ನಮ್ಮ ಮುಂದಿಡುತ್ತದೆ. ಶೈಕ್ಷಣಿಕವಾಗಿ, ಸಂವೇದನಾತ್ಮಕವಾಗಿ ಹಾಗೂ ಸಾಮಾಜಿಕವಾಗಿ ತರಗತಿಯ ಉಳಿದವರೊಂದಿಗೆ ವ್ಯವಹರಿಸಲು ಕಷ್ಟಪಡುವ ಮಕ್ಕಳನ್ನು ಪೋಷಕರು ಹಾಗೂ ಶಾಲೆ ಎಷ್ಟು ಬೇಗ ಪತ್ತೆಮಾಡುತ್ತದೋ ಅಷ್ಟೂ ಒಳ್ಳೆಯದು ಎಂಬುದು ಲೇಖಕರು ನೀಡುವ ಸೂಚನೆ. ವೈಕಲ್ಯಗಳಿರುವ ಮಕ್ಕಳು ಸಮನ್ವಯಕ್ಕಾಗಿ ಅಗತ್ಯವಿರುವ ಗೌರವಾನ್ವಿತ ಹಾಗೂ ಸ್ವತಂತ್ರ ಜೀವನವನ್ನು ನಡೆಸುವಂತಾಗಲು ಇದು ಆಗಬೇಕಿದೆ.

Item Type: Article
Discipline: Education
Programme: University Publications > Learning Curve
Title(English): Creating Learning Opportunities for Children with Disabilities
Creators(English): Anupma Rai
Publisher: Azim Premji University
Journal or Publication Title(English): Azim Premji University Learning Curve
Contributors: Translator: Balakrishna Hosangadi; Reviewer: Latha; Copy Editor: Chandra Shekar
Related URLs:
URI: http://anuvadasampada.azimpremjiuniversity.edu.in/id/eprint/67
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.