Advanced Search
Welcome to Anuvada Sampada Repository

ಇಂಗ್ಲೀಷ್‌ ಕಲಿಕೆಯನ್ನು ಸುಲಭವಾಗಿಸುವುದು ಸಾಧ್ಯ

ಪೌಲಮಿ, ಸಮಂತ (2021) ಇಂಗ್ಲೀಷ್‌ ಕಲಿಕೆಯನ್ನು ಸುಲಭವಾಗಿಸುವುದು ಸಾಧ್ಯ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 73-75.

[img] Fulltext Document
Making Learning English Easier.pdf
Available under License Creative Commons Attribution Non-commercial Share Alike.

Download (2MB)

Introduction

ಈ ಲೇಖನವು ಇಂಗ್ಲೀಷ್‌ ಭಾಷಾ ಕೌಶಲ ಬೆಳೆಸಲು ವಿವಿಧ ವಿಧಾನಗಳನ್ನು ವಿವರಿಸುತ್ತದೆ. ಅವೆಂದರೆ, ತರಗತಿಯೊಳಗೆ ಇಂಗ್ಲೀಷಿನಲ್ಲಿ ಮಾತನಾಡುವುದು, ಆಡಿಯೊ ವಿಡಿಯೊ ಸಾಮಗ್ರಿ ಬಳಸುವುದು, ಅನುವಾದ ಮಾಡುವುದು, ಶಬ್ದಸಂಪತ್ತನ್ನು ಬೆಳಸುವುದು, ಕತೆ ಹೇಳುವುದು, ಇಂಗ್ಲೀಷ್‌ ಸಿನಿಮಾ ನೋಡಿ ಅವುಗಳ ಬಗ್ಗೆ ಚರ್ಚೆ ಮಾಡುವುದು, ಹೊಸ ಪದಗಳನ್ನು ಬರೆದು ಅವುಗಳ ಅರ್ಥವನ್ನು ಶಬ್ದಕೋಶದಲ್ಲಿ ಹುಡುಕುವುದು, ಚಿತ್ರಗಳನ್ನು ವಿವರಿಸುವುದು, ದಿನ ಪತ್ರಿಕೆ ಓದುವುದು, ಕತೆಗಳನ್ನು ವಿಭಿನ್ನವಾಗಿ ಹೇಳುವುದು, ಗ್ರಂಥಾಲಯದ ಸಮರ್ಪಕ ಬಳಕೆ. ಇದರೊಂದಿಗೆ ಅಗತ್ಯಕ್ಕೆ ತಕ್ಕ ಆಧುನಿಕ ತಂತ್ರಜ್ಞಾನವನ್ನು ತರಗತಿಯಲ್ಲಿ ಉಪಯೋಗಿಸುವುದು.

Item Type: Article
Discipline: Education
Programme: University Publications > Learning Curve
Title(English): Making Learning English Easier
Publisher: Azim Premji University
Journal or Publication Title(English): Azim Premji University Learning Curve
Contributors: Translator: Kushal B S; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/673
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.