Advanced Search
Welcome to Anuvada Sampada Repository

ಒಂದೇ ಸೂತ್ರದ ಎಣಿಕೆ- ಮಕ್ಕಳು, ಸಮುದಾಯ ಹಾಗು ಶಿಕ್ಷಕರು

ಸಿಂಗ್‌ ಕಟೈಥ್‌, ಜಗಮೋಹನ್‌ (2021) ಒಂದೇ ಸೂತ್ರದ ಎಣಿಕೆ- ಮಕ್ಕಳು, ಸಮುದಾಯ ಹಾಗು ಶಿಕ್ಷಕರು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 55-58.

[img] Fulltext Document
Tied with a Single Thread Children, Community and Teachers.pdf
Available under License Creative Commons Attribution Non-commercial Share Alike.

Download (2MB)

Introduction

ಈ ಲೇಖನವು ಶಾಲಾ ಶಿಕ್ಷಕರು ಮತ್ತು ಮಕ್ಕಳ ಪೋಷಕರ ಸಂಬಂಧದ ಬಗ್ಗೆ ಚರ್ಚಿಸುತ್ತದೆ. ಮಕ್ಕಳು ತಮ್ಮ ಶಾಲಾ ಶಿಕ್ಷಕರು ತಮ್ಮ ಮನೆಗೆ ಬರುವುದನ್ನು, ತಮ್ಮ ಸುಖದುಃಖದಲ್ಲಿ ಭಾಗಿಯಾಗುವುದನ್ನು ಇಷ್ಟಪಡುತ್ತಾರೆ. ಅದು ಅವರನ್ನು ಕಲಿಯಲು, ಶಿಕ್ಷಕರೊಂದಿಗೆ ಮಧುರ ಬಾಂಧವ್ಯ ಹೊಂದಲು ಪ್ರೇಪಿಸುತ್ತದೆ. ಆ ರೀತಿಯ ಇಬ್ಬರು ಶಿಕ್ಷಕಿಯರನ್ನು ಈ ಲೇಖನ ಪರಿಚಯ ಮಾಡಿಸುತ್ತದೆ. ಇಂಥ ಶಿಕ್ಷಕರಿಂದ ಹಳ್ಳಿಗಳಲ್ಲಿ ಶಾಲಾ ವ್ಯವಸ್ಥೆಯು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಲ್ಲದು ಎಂಬುದು ಲೇಖಕರ ಆಶಯ.

Item Type: Article
Discipline: Education
Programme: University Publications > Learning Curve
Title(English): Tied with a Single Thread | Children, Community and Teachers
Publisher: Azim Premji University
Journal or Publication Title(English): Azim Premji University Learning Curve
Contributors: Translator: Hemadevi B N; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/674
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.