Advanced Search
Welcome to Anuvada Sampada Repository

ಮಕ್ಕಳು ಯಾವಾಗ ಮತ್ತು ಹೇಗೆ ಕಲಿಯುತ್ತಾರೆ ಎಂಬುದರ ಅರ್ಥೈಸುವಿಕೆ

ಗುಪ್ತಾ, ರಿತಿಕಾ (2021) ಮಕ್ಕಳು ಯಾವಾಗ ಮತ್ತು ಹೇಗೆ ಕಲಿಯುತ್ತಾರೆ ಎಂಬುದರ ಅರ್ಥೈಸುವಿಕೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 22-26.

[img] Fulltext Document
Understanding When and How Children Learn.pdf

Download (2MB)

Introduction

ಕಲಿಕೆಯು ಕೇವಲ ಒಂದು ಫಲಿತಾಂಶವಲ್ಲ, ಅದು ನಿರಂತರ ಚಾಲ್ತಿಯಲ್ಲಿರುವ ಪ್ರಕ್ರಿಯೆ ಎನ್ನುವ ಲೇಖಕರು ಇಲ್ಲಿ, ಮಗುವು ಕಲಿಕೆಯಲ್ಲಿ ಯಾಕೆ ವಿಫಲವಾಗುತ್ತದೆ ಎಂದು ವಿವರಿಸುತ್ತಾರೆ. ವಿದ್ಯಾರ್ಥಿಗಳು ತಮ್ಮ ಜ್ಞಾನದ ಆವಿಷ್ಕಾರ ಮತ್ತು ಅದರ ರಚನೆಗಾಗಿ ತಮ್ಮ ಸಂದರ್ಭದ ಜೊತೆಗೆ ನಿರಂತರ ಸಂಪರ್ಕದಲ್ಲಿರುತ್ತಾರೆ ಎನ್ನುವ ವಿಚಾರವನ್ನು ಈ ಲೇಖನವು ಕೇಂದ್ರೀಕರಿಸಿದೆ. ಅವರು ಗಮನಿಸುವಿಕೆ, ಅನುಕರಣೆ, ಮರು ಪ್ರಯತ್ನ, ವಿಚಾರಣೆ ಮತ್ತು ಚಿಂತನಶೀಲತೆಯ ಮೂಲಕ ನಿರಂತರವಾಗಿ ಕಲಿಯುತ್ತಿರುತ್ತಾರೆ. ಇವೆಲ್ಲಾ ಪ್ರಕ್ರಿಯೆಗಳು ಮಗುವಿನ ಸಹಜ ಕುತೂಹಲ ಮತ್ತು ಪ್ರೇರಣೆಯ ಸ್ವಭಾವವನ್ನು ಪೋಷಿಸುತ್ತದೆ. ಮಗುವಿನ ಕಲಿಕಾ ಸಾಮರ್ಥ್ಯದ ಬಗ್ಗೆ ಶಿಕ್ಷಕರಲ್ಲಿರುವ ವಿಶ್ವಾಸವು ಬಹಳ ಪರಿಣಾಮಕಾರಿಯಾಗಿರುತ್ತದೆ ಎನ್ನುವುದಕ್ಕೆ ಒತ್ತು ನೀಡಲಾಗಿದೆ. ವಿದ್ಯಾರ್ಥಿಗಳು ನಾನಾ ವಿಷಯಗಳಿಗೆ ಬೇರೆಬೇರೆ ಕಾಲಾವಧಿಯನ್ನು ಪಡೆಯುವ ಸಾಧ್ಯತೆ ಇರುವುದರಿಂದ, ಅವರ ಅಗತ್ಯಕ್ಕೆ ತಕ್ಕಂತೆ ಪ್ರತಿ ವಿಷಯದ ಮೇಲೆ ಸಮಯ ಕಳೆಯಲು ತರಗತಿಯಲ್ಲಿ ಅವಕಾಶ ನೀಡಬೇಕು ಎನ್ನುವ ಲೇಖಕರು ಮಗುವಿನ ಸಾಮರ್ಥ್ಯ ಮತ್ತು ಗತಿಯ ಮೇಲೆ ಕೇಂದ್ರೀಕರಿಸಿದ ಶಿಕ್ಷಕರ ಅಧ್ಯಾಪನದ ವರದಿಯನ್ನು ಇಲ್ಲಿ ನೀಡುತ್ತಾರೆ.

Item Type: Article
Discipline: Education
Programme: University Publications > Learning Curve
Title(English): Understanding When and How Children Learn
Publisher: Azim Premji University
Journal or Publication Title(English): Azim Premji University Learning Curve
Contributors: Translator: Manjunath Chand; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/675
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.