Advanced Search
Welcome to Anuvada Sampada Repository

ಕಲಿಕೆಗಾಗಿ ವಿನೋದದ ಬಳಕೆ

ಶುಕ್ಲಾ, ಅಂಕಿತ್‌ (2021) ಕಲಿಕೆಗಾಗಿ ವಿನೋದದ ಬಳಕೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 37-39.

[img] Fulltext Document
Using Fun to Learn.pdf
Available under License Creative Commons Attribution Non-commercial Share Alike.

Download (2MB)

Introduction

ಪ್ರೇರಣಾದಾಯಕವಾದ ವಾತಾವರಣ ಇದ್ದಲ್ಲಿ ಕಲಿಕೆಯು ತರಗತಿಯ ಒಳಗೆ ಮತ್ತು ಹೊರಗೆ ಎಲ್ಲಿ ಬೇಕಾದರೂ ನಡೆಯಬಹುದು ಎನ್ನುವುದನ್ನು ಈ ಲೇಖನವು ವಿವರಿಸುತ್ತದೆ. ಛತ್ತೀಸ್ಗಡದ ಸರ್ಕಾರಿ ಶಾಲಾ ಕ್ಯಾಂಪಸ್ನಲ್ಲಿ ಬೇಸಿಗೆ ರಜೆಯ ಸಂದರ್ಭ ಮೂರು ಶಾಲೆಗಳ ವಿದ್ಯಾರ್ಥಿಗಳೊಂದಿಗೆ ವಿನೋದದ ಚಟುವಟಿಕೆಯನ್ನು ನಡೆಸಿದ ನಿದರ್ಶನಗಳ ಮೂಲಕ ವಿನೋದದ ಕಲಿಕೆಯ ಸಾಧ್ಯತೆಗಳ ಬಗ್ಗೆ ಲೇಖಕರು ಇಲ್ಲಿ ಅನುಭವ ಹಂಚಿಕೊಂಡಿದ್ದಾರೆ. ಆ ಬೇಸಿಗೆ ಶಿಬಿರದಲ್ಲಿ ಮಕ್ಕಳ ಜೊತೆಗೆ ನಡೆಸಿದ ಮಕ್ಕಳ ಪತ್ರಿಕೆ ಮತ್ತು ಗೊಂಬೆ ಪ್ರದರ್ಶನದಂಥ ಕೆಲವು ಚಟುವಟಿಕೆಗಳನ್ನು ಉದಾಹರಣೆ ಸಮೇತ ವಿವರಿಸಲಾಗಿದೆ. ಕಲಿಕೆ ಸಾಧ್ಯವಾಗಲು ಪ್ರತಿ ಮಗುವೂ ಮುಕ್ತವಾಗಿ ಅಭಿವ್ಯಕ್ತಿಗೊಳಿಸಲು ಸಾಕಷ್ಟು ಅವಕಾಶವಿರುವಂಥ ಭಯಮುಕ್ತವಾದ ಕಲಿಕಾ ಸ್ನೇಹಿಯಾದ ವಾತಾವರಣ ಇರಬೇಕಾದುದು ಅಗತ್ಯ. ಪ್ರತಿಯೊಂದು ಮಗುವಿಗೂ ಯಾವುದೇ ವೇದಿಕೆಯಲ್ಲಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸೂಕ್ತ ಅವಕಾಶವನ್ನು ನೀಡಿದರೆ ಕಲಿಕೆಯೂ ಸಾಧ್ಯವಾಗುತ್ತದೆ ಎಂದು ಇಲ್ಲಿ ಚರ್ಚಿಸಲಾಗಿದೆ.

Item Type: Article
Discipline: Education
Programme: University Publications > Learning Curve
Title(English): Using Fun to Learn
Publisher: Azim Premji University
Journal or Publication Title(English): Azim Premji University Learning Curve
Contributors: Translator: Manjunath Chand; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/676
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.