Advanced Search
Welcome to Anuvada Sampada Repository

ಬೀಜಗಣಿತಕ್ಕೆ ಪ್ರವೇಶ ಭಾಗ IV

ಶಿರಾಲಿ, ಪದ್ಮಪ್ರಿಯಾ ಬೀಜಗಣಿತಕ್ಕೆ ಪ್ರವೇಶ ಭಾಗ IV ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್.

[img] Fulltext Document
Introduction to Algebra IV.pdf

Download (358kB)

Introduction

ಇದು ಈ ಸರಣಿಯ ಮುಂದುವರೆದ ಭಾಗವಾಗಿದ್ದು, ಇಲ್ಲಿ ಪ್ರಮುಖವಾಗಿ ಘಾತಸೂಚಿ ಮತ್ತು ಸರಳ ನಿತ್ಯ ಸಮೀಕರಣಗಳ ಪರಿಕಲ್ಪನೆಯ ಕುರಿತಾದ ಚರ್ಚೆ ಇದೆ. ಇದು ಘಾತ ಸೂಚಿ ನಿಯಮಗಳು,ಘಾತಗಳು ಹಾಗೂ ವೈಜ್ಞಾನಿಕ ಸಂಕೇತನಗಳಿಗೆ ಓದುಗರನ್ನು ಪರಿಚಯಿಸುತ್ತದೆ ಮತ್ತು ಕಲಿಕೆಯಲ್ಲಿ ಉಂಟಾಗಬಹುದಾದ ತಪ್ಪು ಪರಿಕಲ್ಪನೆಗಳನ್ನು ಗುರುತಿಸುವುದು ಮತ್ತು ಅದಕ್ಕೆ ಸೂಕ್ತ ಪರಿಹಾರಗಳ ಕುರಿತಾಗಿ ಶಿಕ್ಷಕರಿಗೆ ಸಹಾಯ ಮಾಡುತ್ತದೆ. ಎಂದಿನಂತೆ, ವಿಷಯದಲ್ಲಿ ಆಸಕ್ತಿ ಮೂಡಿಸುತ್ತಲೇ ವಿಷಯದ ಕಲಿಕೆಯನ್ನು ಗಟ್ಟಿಗೊಳಿಸಲು ಇರುವ ಸಾಕಷ್ಟು ಚಟುವಟಿಕೆಗಳು ಆಟಗಳು ಮತ್ತು ಸವಾಲುಗಳನ್ನು ಇಲ್ಲಿ ಕಾಣಬಹುದು.

Item Type: Article
Discipline: Maths Education
Programme: University Publications > At Right Angles > Pullouts
Title(English): Introduction to Algebra - IV
Creators(English): Padmapriya Shirali
Publisher: Azim Premji University
Journal or Publication Title(English): Azim Premji University At Right Angles
Contributors: Translator: S N Gananath; Reviewer: S N Gananath
Related URLs:
URI: http://anuvadasampada.azimpremjiuniversity.edu.in/id/eprint/681
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.