Advanced Search
Welcome to Anuvada Sampada Repository

ಕೌಶಲಪೂರ್ಣ | ಒಳಗೊಳ್ಳುವಿಕೆಯ ಶಿಕ್ಷಣವು ಎಲ್ಲರಿಗೂ ಶಾಲಾಶಿಕ್ಷಣವನ್ನು ಒದಗಿಸುವುದೇ?

ಶಾಂತಕುಮಾರ್, ವಿ (2021) ಕೌಶಲಪೂರ್ಣ | ಒಳಗೊಳ್ಳುವಿಕೆಯ ಶಿಕ್ಷಣವು ಎಲ್ಲರಿಗೂ ಶಾಲಾಶಿಕ್ಷಣವನ್ನು ಒದಗಿಸುವುದೇ? ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 128-131.

[img] Fulltext Document
Will a Skills-Inclusive Education Enable Schooling for All.pdf
Available under License Creative Commons Attribution Non-commercial Share Alike.

Download (2MB)

Introduction

ಈ ಲೇಖನವು ಭಾರತದಲ್ಲಿ ವಿದ್ಯಾವಂತ ವಯಸ್ಕರು ಎದುರಿಸುತ್ತಿದ್ದಂತಹ ವ್ಯಾಪಕ ನಿರುದ್ಯೋಗದ ಸಂದರ್ಭದಲ್ಲಿ ಔಪಚಾರಿಕ ಶಿಕ್ಷಣ, ವಸಾಹತುಶಾಹಿ ಶಿಕ್ಷಣ, ಹಾಗೂ ಕೌಶಲ್ಯ ಆಧಾರಿತ ನೈ ತಾಲಿಮ್ ಇತ್ಯಾದಿಗಳ ಚರ್ಚೆಯ ಒಂದು ನೋಟವನ್ನು ನೀಡುತ್ತದೆ. ಲೇಖನವು ಜರ್ಮನಿ, ಇಟಲಿ, ಯುಕೆ, ಯುಎಸ್ಎ ಮುಂತಾದ ದೇಶಗಳ ಶಿಕ್ಷಣ ವ್ಯವಸ್ಥೆಯಲ್ಲಿ ವೃತ್ತಿಪರ ಶಿಕ್ಷಣದ ಪಾತ್ರವನ್ನು ಎತ್ತಿ ತೋರಿಸುತ್ತದೆ. ಇದು ಹೆಚ್ಚುವರಿಯಾಗಿ ಭಾರತ, ಬ್ರೆಜಿಲ್, ಇಂಡೋನೇಷ್ಯಾದಲ್ಲಿ ಕೈಗೊಂಡಂತಹ ಆಸಕ್ತಿದಾಯಕ ವೃತ್ತಿಪರ ಶಿಕ್ಷಣದ ಸುತ್ತಲಿನ ಪ್ರಯೋಗಗಳು ಮತ್ತು ಬಾಂಗ್ಲಾದೇಶದಲ್ಲಿ ಮಹಿಳಾ ಉದ್ಯೋಗದ ಸ್ಥಿತಿಯ ಮೇಲೆ ಕೆಲವು ಪ್ರಯೋಗಗಳನ್ನು ಉಲ್ಲೇಖಿಸುತ್ತದೆ ಮತ್ತು ಸಾಂಪ್ರದಾಯಿಕ ಕೌಶಲ್ಯಗಳು ಮತ್ತು ನಿಜ ಜೀವನದ ಅನುಭವಗಳ ಮೂಲಕ ಕಡ್ಡಾಯ ಶಾಲಾ ಶಿಕ್ಷಣದ ವಿಶಿಷ್ಟ ಲಕ್ಷಣವನ್ನು ಪ್ರಸ್ತುತಪಡಿಸುತ್ತದೆ.

Item Type: Article
Discipline: Education
Programme: University Publications > Learning Curve
Title(English): Will a Skills-Inclusive Education Enable Schooling for All?
Publisher: Azim Premji University
Journal or Publication Title(English): Azim Premji University Learning Curve
Contributors: Translator: Rohini Mundaje; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/688
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.