Advanced Search
Welcome to Anuvada Sampada Repository

ಸೊನ್ನೆ ಅಂಕದ ಗುಂಪುಗಳ ಬಗ್ಗೆಯೇ ಗಮನ ನೀಡುವುದು

ಪಲಿವಾಲ್‌, ರಶ್ಮಿ (2021) ಸೊನ್ನೆ ಅಂಕದ ಗುಂಪುಗಳ ಬಗ್ಗೆಯೇ ಗಮನ ನೀಡುವುದು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (36). pp. 76-81.

[img] Fulltext Document
Zeroing in on the Zero Score Group.pdf
Available under License Creative Commons Attribution Non-commercial Share Alike.

Download (2MB)

Introduction

ಏಕಲವ್ಯ ಎಂಬ ಸರ್ಕಾರೇತರ ಸಂಸ್ಥೆಯಾದ ಏಕಲವ್ಯ ಸಂಸ್ಥೆಯು ಮಧ್ಯಪ್ರದೇಶದ ಚಿಂಡ್ವಾರಾ ಜಿಲ್ಲೆಯ ತಾಮಿಯಾ ಪ್ರದೇಶದಲ್ಲಿ ಪ್ರಾಥಮಿಕ ಶಾಲಾ ಮಕ್ಕಳೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಅದರ ಕಾರ್ಯ ವೈಖರಿಯನ್ನು ವಿವರಿಸುತ್ತದೆ. ಶಾಲೆಯಿಂದಾಚೆಗೆ ಬೆಂಬಲ ಕೇಂದ್ರಗಳು, ಶಿಕ್ಷಾ ಪ್ರೋತ್ಸಾಹನ್ ಕೇಂದ್ರ, ಬೋಧನಾ ಕಲಿಕಾ ಸಾಮಗ್ರಿ, ಶಿಕ್ಷಕ ತರಬೇತಿ, ಗ್ರಂಥಾಲಯ ಸೌಲಭ್ಯಗಳನ್ನು ಒದಗಿಸಿ ಸೊನ್ನೆ ತೆಗೆಯುವ ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸುತ್ತಿದೆ. ಯೋಜನಾಕಾರ್ಯದ ಸಂದರ್ಭದಲ್ಲಿ ೩ ಮತ್ತು ೫ ನೇ ತರಗತಿ ಮಕ್ಕಳನ್ನು ಹಿಂದಿ ಹಾಗೂ ಗಣಿತದಲ್ಲಿ ಅವರ ಸಾಮರ್ಥ್ಯವನ್ನು ಅಳೆಯಲು ಬರಹದ ಪರೀಕ್ಷೆ ನಡೆಸಲಾಯಿತು. ಕೇಸ್‌ ಸ್ಟಡಿಗಳ ಮೂಲಕ ಮಕ್ಕಳ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವರೂ ಕಲಿಕೆಯಲ್ಲಿ ಪ್ರಗತಿ ಸಾಧಿಸುವಂತೆ ಪ್ರಯತ್ನಿಸುತ್ತಿದೆ.

Item Type: Article
Discipline: Education
Programme: University Publications > Learning Curve
Title(English): Zeroing in on the Zero Score Group
Publisher: Azim Premji University
Journal or Publication Title(English): Azim Premji University Learning Curve
Contributors: Translator: Janardhana C S; Reviewer: Latha K C; Copyeditor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/693
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.