Advanced Search
Welcome to Anuvada Sampada Repository

“ಮೊಬೈಲ್” ಒಗಟುಗಳು – ಚರಾಂಶಗಳು ಹಾಗು ಸಾಟಿಕೆಗಳನ್ನು ಅರ್ಥಮಾಡಿಕೊಳ್ಳುವುದು

ಗುಲಾಟಿ, ಸಂಗೀತ “ಮೊಬೈಲ್” ಒಗಟುಗಳು – ಚರಾಂಶಗಳು ಹಾಗು ಸಾಟಿಕೆಗಳನ್ನು ಅರ್ಥಮಾಡಿಕೊಳ್ಳುವುದು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್. (Unpublished)

[img] Fulltext Document
Mobile puzzles Making sense of Variables and Equations.pdf

Download (475kB)

Introduction

ಅಂಕಗಣಿತದಿಂದ ಬೀಜಗಣೀತಕ್ಕೆ ಬರುವುದು ಮಕ್ಕಳಿಗೆ ಸಾಮಾನ್ಯವಾಗಿ ಎದೆಗುಂದಿಸುವಂತಹದ್ದೇ. ಸಂಖ್ಯೆಗಳ ಜಾಗದಲ್ಲಿ ಚರಾಕ್ಷರಗಳು ಕಾಣಿಸಿಕೊಳ್ಳುವುದು ಹಾಗೆಯೇ ಸಮ ಎನ್ನುವ ಪರಿಕಲ್ಪನೆ ಮೂಲಕ್ರಿಯೆಯ ಹಿನ್ನಲೆಯನ್ನು ದಾಟಿ ಪರಿಣಾಮಗಳ ನಡುವಿನ ಸಂಬಂದದಂತೆ ಕಾಣಿಸಿಕೊಳ್ಳುವುದು ಮಕ್ಕಳನ್ನು ಗಾಬರಿ ಪಡಿಸಬಹುದು. ಇಂತಹ ಸನ್ನಿವೇಶದಲ್ಲಿ ಮಕ್ಕಳಿಗೆ ಈ ಚರಾಕ್ಷರ, ಅವ್ಯಕ್ತ, ಸಮೀಕರಣಗಳೆನ್ನುವ ಹೊಸ ಪರಿಕಲ್ಪನೆಗಳನ್ನು ಕಟ್ಟಿಕೊಳ್ಳುವಲ್ಲಿ ಸಹಕರಿಸುವ ‘Mobiles’ ಎನ್ನುವ ಒಂದು application ಅನ್ನು ಲೇಖಕರು ಈ ಲೇಖನದಲ್ಲಿ ಸವಿವರವಾಗಿ ಪರಿಚಯಿಸುತ್ತಾರೆ. ಇದು ‘Solve me Puzzles’ ಎನ್ನುವ Website ನಲ್ಲಿ ದೊರೆಯುತ್ತದೆ. ತಕ್ಕಡಿ ಸಮತೋಲನವನ್ನು ಬಳಸಿ ಸಮೀಕರಣವನ್ನು ಬಿಡಿಸುವ ಸಾಕಷ್ಟು ಲೆಕ್ಕಗಳನ್ನು ಇಲ್ಲಿ ನೀಡಲಾಗಿದ್ದು ಕಲಿಕಾರ್ಥಿಗಳಿಗೆ ಉತ್ತಮವಾದ ದ್ರುಶ್ಯೀಕರಣವನ್ನು ಅವು ಒದಗಿಸಿಕೊಡುತ್ತವೆ. ಅಲ್ಲಿಯ ಒಂದಷ್ಟು ಲೆಕ್ಕಗಳ ಗಣಲಕ್ಷಣಗಳನ್ನು ವಿವರಿಸುತ್ತಾ ಅವುಗಳಿಂದ ಯಾವ ರೀತಿಯ ಕಲಿಕಾಂಶವನ್ನು ಸಾಧಿಸಬಹುದು ಎನ್ನುವುದನ್ನು ಲೇಖಕರು ವಿವರಿಸುತ್ತಾರೆ.

Item Type: Article
Discipline: Maths Education
Programme: University Publications > At Right Angles
Title(English): Mobile puzzles- Making sense of Variables and Equations
Publisher: Azim Premji University
Contributors: Translator: Amar B Karanth; Reviewer: Madhukara S Putty
Related URLs:
URI: http://anuvadasampada.azimpremjiuniversity.edu.in/id/eprint/696
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.