Advanced Search
Welcome to Anuvada Sampada Repository

ಒಂದು ವೈರಾಣು ಕೈಕುಲುಕು

ಶ್ರೀಕಾಂತ್, ಕೆ.ಎಸ್ (2019) ಒಂದು ವೈರಾಣು ಕೈಕುಲುಕು ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (2). pp. 24-33.

[img] Fulltext Document
A Viral Handshake.pdf
Available under License Creative Commons Attribution Non-commercial Share Alike.

Download (674kB)

Introduction

ನಾವು ವಿವಿಧ ಗಾತ್ರದ ಮತ್ತು ಆಕಾರದ ಸೂಕ್ಷ್ಮಾಣುಗಳೊಂದಿಗೆ ನಿರಂತರವಾಗಿ ಸಹವರ್ತಿಸುತ್ತಿರುತ್ತೇವೆ. ಆದರೆ ಇವುಗಳಲ್ಲಿ ಕೆಲವೇ ಕೆಲವು ಸಹವರ್ತನೆಗಳು ಮಾತ್ರ ರೋಗರುಜಿನಗಳಿಗೆ ದಾರಿಮಾಡಿಕೊಡುತ್ತವೆ. ಹಾಗಾದರೆ, ರೋಗ ತರಬಲ್ಲಂತಹ ಸೂಕ್ಷ್ಮಾಣುಜೀವಿಗಳು ನಮ್ಮ ದೇಹವನ್ನು ಹೇಗೆ ಪ್ರವೇಶಿಸುತ್ತವೆ? ಅವುಗಳ ವಿರುದ್ಧ ನಮ್ಮ ದೇಹವು ತನ್ನನ್ನು ತಾನೇ ಹೇಗೆ ಸಂರಕ್ಷಿsಸಿಕೊಳ್ಳುತ್ತದೆ? ಇಂತಹ ಕೆಲವು ಪ್ರಶ್ನೆಗಳಿಗೆ ಸಾಮಾನ್ಯ ಶೀತ-ನೆಗಡಿಯ ಉದಾಹರಣೆಯ ಮೂಲಕ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಈ ಲೇಖನದಲ್ಲಿ ಮಾಡಲಾಗಿದೆ.

Item Type: Article
Discipline: Science Education
Programme: University Publications > i wonder...
Title(English): A Viral Handshake
Publisher: Azim Premji University
Journal or Publication Title(English): i wonder Rediscovering School Science
Contributors: Translator: Rozy D'Souza; Reviewer: Manoj
Related URLs:
URI: http://anuvadasampada.azimpremjiuniversity.edu.in/id/eprint/707
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.