Advanced Search
Welcome to Anuvada Sampada Repository

ಪರಿಣಾಮಕಾರಿ ಕಾರ್ಯತಂತ್ರಗಳ ಮೂಲಕ ಆರಂಭಿಕ ಬಾಲ್ಯ ಶಿಕ್ಷಣದಲ್ಲಿ ಸಮನ್ವಯದ ಉತ್ತೇಜನ

ಜ್ಯೋತಿ, ಅರುಣಾ (2020) ಪರಿಣಾಮಕಾರಿ ಕಾರ್ಯತಂತ್ರಗಳ ಮೂಲಕ ಆರಂಭಿಕ ಬಾಲ್ಯ ಶಿಕ್ಷಣದಲ್ಲಿ ಸಮನ್ವಯದ ಉತ್ತೇಜನ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್, 7 (34).

[img] Fulltext Document
Article - 07.pdf - Published Version

Download (3MB)

Introduction

ಈಗಾಗಲೇ ಬಹಳ ವೈವಿಧ್ಯಗಳಿಂದ ಕೂಡಿರುವ ತರಗತಿಯಲ್ಲಿ ಸಮನ್ವಯ ಶಿಕ್ಷಣವನ್ನು ಒಂದು ಹೆಚ್ಚಿನ ವೈವಿಧ್ಯವನ್ನಾಗಿ ಪ್ರಸ್ತುತ ಲೇಖನವು ನೋಡುತ್ತದೆ. ಶಿಕ್ಷಕರಿಗೆ ಇದು ಯಾವ ಸಂದೇಶ ರವಾನಿಸುತ್ತದೆಂದು, ಅವರು ತಮ್ಮ ತರಗತಿಗಳಲ್ಲಿ ಅಂತಹ ವೈವಿಧ್ಯವನ್ನು ಒಪ್ಪಿಕೊಳ್ಳಲು ಎಷ್ಟು ತಯಾರಿದ್ದಾರೆ ಎಂಬ ವಿಷಯವನ್ನು ಇದು ಪರಿಶೀಲಿಸುತ್ತದೆ. ಆರಂಭಿಕ ಬಾಲ್ಯ ಹಾಗೂ ಪ್ರಾಥಮಿಕ ಹಂತಗಳಲ್ಲಿ ಹಲವು ಶಿಕ್ಷಕರು ಚಟುವಟಿಕೆ ಆಧಾರಿತ ಕಲಿಕೆಯ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಈ ಚಟುವಟಿಕೆಗಳು ವಿಶೇಷ ಅಗತ್ಯವಿರುವ ಮಕ್ಕಳಿಗೆ ನೆರವಾಗಬಹುದು. ಮಕ್ಕಳು ವೈವಿಧ್ಯವನ್ನು ಅಪ್ಪಿಕೊಳ್ಳಲು ಕಲಿಸಬಲ್ಲ ಹಾಗೂ ಅವರನ್ನು ಸಂವೇದನಾಶೀಲರನ್ನಾಗಿಸಬಲ್ಲ ಕೆಲವು ಚಟುವಟಿಕೆಗಳನ್ನು ಈ ಲೇಖನವು ನೀಡುತ್ತದೆ.

Item Type: Article
Discipline: Education
Programme: University Publications > Learning Curve
Title(English): Promoting Inclusion in Early Childhood Education Through Effective Strategies
Creators(English): Aruna Jyothi
Publisher: Azim Premji University
Journal or Publication Title(English): Azim Premji University Learning Curve
Contributors: Translator: G K Madyastha; Reviewer: Latha K C; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/71
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.