Advanced Search
Welcome to Anuvada Sampada Repository

ಹರರ ತ್ರಿಭುಜ ಮತ್ತು ತ್ರಿವಳಿ

ಆರ್, ಹರಗೋಪಾಲ್‌ ಹರರ ತ್ರಿಭುಜ ಮತ್ತು ತ್ರಿವಳಿ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್. (Unpublished)

[img] Fulltext Document
HaraGÇÖs Triangle and Triple.pdf

Download (288kB)

Introduction

ಈ ಲೇಖನದ ಮುಖ್ಯ ಉದ್ದೇಶವೆಂದರೆ ಆಗಿದ್ದಾಗ ಎನ್ನುವ ಸ್ಮೀಕರವಣವನ್ನು ನಿಜಗೊಳಿಸುವ ಧನಾತ್ಮಕ ಪೂರ್ಣಸಂಖ್ಯೆಗಳಾದ ಮತ್ತು ಯನ್ನು ಕಂಡುಹಿಡಿಯುವುದಾಗಿದೆ. ಸಂಖ್ಯಾಲೋಕದ ಈ ಸಮಸ್ಯೆಯನ್ನು ಲೇಖಕರು ಜ್ಯಾಮಿತಿಯ ಲೋಕದ ಸಮಸ್ಯೆಯೊಂದಕ್ಕೆ ತಳುಕು ಹಾಕುವುದರ ಮುಖೇನ ಪರಿಹರಿಸುತ್ತಾರೆ. ಮತ್ತು ಎನ್ನುವ ಬಾಹುಗಳುಳ್ಳ ಯಾವ ತ್ರಿಭುಜದಲ್ಲಿ ಎರಡು ಲಂಬೋನ್ನತಿಯ ವರ್ಗದ ಮೊತ್ತವು ಮೂರನೇ ಲಂಬೋನ್ನತಿಗೆ ಸಮನಾಗಿರುತ್ತದೆಯೋ ಅಂತಹಾ ತ್ರಿಭುಜವನ್ನು ‘ಹರ’ ತ್ರಿಭುಜವೆಂದು ಕರೆದುಕೊಳ್ಳುತ್ತಾ, ಹರ ತ್ರಿಭುಜವೊಂದರ ಬಾಹುಗಳ ಉದ್ದವು ಮೇಲಿನ ಸಮೀಕರಣವನ್ನ ನಿಜಗೊಳಿಸುತ್ತವೆಯೆಂದು ಸಾಧಿಸುತ್ತಾರೆ. ಪೈಥಾಗೊರನ ಪ್ರಮೇಯವನ್ನು ಬಳಸಿಕೊಂಡು ಲೇಖಕರು ಹರ ತ್ರಿಭುಜಗಳನ್ನು ಸುಲಭವಾಗಿ ರಚಿಸಿಕೊಳ್ಳುವ ಸಾಮಾನ್ಯ ನಿಯಮವನ್ನು ವಿವರಿಸುತ್ತಾರೆ.

Item Type: Article
Discipline: Maths Education
Programme: University Publications > At Right Angles
Title(English): Hara’s Triangle and Triple
Publisher: Azim Premji University
Journal or Publication Title(English): Azim Premji University At Right Angles
Contributors: Translator: N Ramanath; Reviewer: Madhukara S Putty
Related URLs:
URI: http://anuvadasampada.azimpremjiuniversity.edu.in/id/eprint/711
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.