Advanced Search
Welcome to Anuvada Sampada Repository

ಎರಡನೇ ಮೆದುಳಿನ ಅನ್ವೇಷಣೆ

ವಿಘ್ನೇಶ್ ನಾರಾಯಣ್, ಎಚ್. (2019) ಎರಡನೇ ಮೆದುಳಿನ ಅನ್ವೇಷಣೆ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (2). pp. 68-73.

[img] Fulltext Document
Exploring the Second Brain.pdf
Available under License Creative Commons Attribution Non-commercial Share Alike.

Download (518kB)

Introduction

ಬನ್ನಿ, ನಾವೆಲ್ಲರೂ ಲೇಖಕರು ಹೇಳುವ ಕರುಳಿನ ಅತ್ಯಂತ ರೋಚಕ ಕಥನವನ್ನು ಈ ಲೇಖನದ ಮುಖಾಂತರ ಕೇಳೋಣ. ಇದು ಅತಿ ಸಣ್ಣ ಅಂಗವಾದರೂ, ಬಹಳ ಅದ್ಭುತ ಅಂಗ ಮತ್ತು ಎರಡನೆಯ ಮೆದುಳೆಂದೇ ಕರೆಯಬಹುದಾದಷ್ಟು ಕೆಲಸಗಳನ್ನು ನಿರ್ವಹಿಸುತ್ತದೆ. ಸೇವಿಸಿದ ಯಾವುದೇ ಪದಾರ್ಥವನ್ನು ಜೀರ್ಣಿಸಿಕೊಳ್ಳಬಲ್ಲ ಹಾಗೆಯೇ ನಮ್ಮ ಸಂವೇದನೆ ಹಾಗು ಭಾವನೆಗಳನ್ನೂ ನಿಯಂತ್ರಿಸಬಲ್ಲ ಈ ಕರುಳು ಎಲ್ಲ ಕೆಲಸದಲ್ಲೂ ನಿಸ್ಸೀಮ. ಅಷ್ಟೇ ಅಲ್ಲ, ಆ ಎಲ್ಲಾ ಕಾರ್ಯಗಳನ್ನು ನಿರ್ವಹಿಸುವುದರಲ್ಲಿ ನಿಷ್ಣಾತ ಕೂಡ ಆಗಿದೆ.

Item Type: Article
Discipline: Science Education
Programme: University Publications > i wonder...
Title(English): Exploring The Second Brain!
Publisher: Azim Premji University
Journal or Publication Title(English): i wonder Rediscovering School Science
Contributors: Translator: Rozy D'Souza; Reviewer: Manoj
Related URLs:
URI: http://anuvadasampada.azimpremjiuniversity.edu.in/id/eprint/734
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.