Advanced Search
Welcome to Anuvada Sampada Repository

"ಮಕ್ಕಳ ಬರಹ ಕೌಶಲಗಳನ್ನು ಹೆಚ್ಚಿಸುವುದು ಅಥವಾಲೇಖಕರಾಗುವ ಪರಿಣತಿ ನಿರ್ಮಿಸುವುದು"

ಗುಪ್ತಾ, ಸ್ನೇಹಲತಾ and ಕುಮಾರ್, ಪ್ರಭಾತ್ and ಮಥಾಯ್, ಜೋಸೆಫ್ (2022) "ಮಕ್ಕಳ ಬರಹ ಕೌಶಲಗಳನ್ನು ಹೆಚ್ಚಿಸುವುದು ಅಥವಾಲೇಖಕರಾಗುವ ಪರಿಣತಿ ನಿರ್ಮಿಸುವುದು" ಭಾಷೆ ಮತ್ತು ಭಾಷಾ ಬೋಧನೆ, 1.

[img] Fulltext Document
ಮಕ್ಕಳ ಬರಹ ಕೌಶಲಗಳನ್ನು ಹೆಚ್ಚಿಸುವುದು ಅಥವಾ ಲೇಖಕರಾಗುವ ಪರಿಣತಿ ನಿರ್ಮಿಸುವುದು.pdf

Download (1MB)

Introduction

ಭಾಷೆಯ ನಾಲ್ಕು ಸಾಮರ್ಥ್ಯಗಳಲ್ಲಿ ಬರವಣಿಗೆಯು ಉನ್ನತವಾದದ್ದು ಮತ್ತು ಪ್ರಮುಖ ಅಭಿವ್ಯಕ್ತಿ ಮಾಧ್ಯಮ. ಕಲಿಕೆ ಅಥವಾ ಜ್ಞಾನವು ಬರವಣಿಗೆಯ ರೂಪದಲ್ಲಿ ಹೊರಹೊಮ್ಮಲು ಅಭ್ಯಾಸ ಬಹಳ ಮುಖ್ಯವಾದದ್ದು. ಬರವಣಿಗೆಯಲ್ಲಿ ತೊಡಗಿಸಿಕೊಂಡಂತೆ ಅಂತರಾಳದ ಅನೇಕ ಚಿಂತನೆಗಳು ಅಕ್ಷರದ ರೂಪದಲ್ಲಿ ಹೊರಹೊಮ್ಮುತ್ತವೆ. ಏನನ್ನು ಓದುವುದು ಎಂಬ ಪ್ರಶ್ನೆಯಂತೆ ಏನನ್ನು ಬರೆಯುವುದು ಎಂಬ ಪ್ರಶ್ನೆ ಸಹ ಅತಿ ಮುಖ್ಯವಾದದ್ದು. ಇದಕ್ಕೆ ಸಂಬಂಧಿಸಿದಂತೆ ದೆಹಲಿಯ ಅಂಕುರ್ ಸಂಸ್ಥೆಯು ಮಾಡಿದ ಪ್ರಯೋಗದ ಪ್ರಕ್ರಿಯೆಯನ್ನು ಇಲ್ಲಿ ವಿವರಿಸಲಾಗಿದೆ. ಬರವಣಿಗೆಗೆ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಬಗೆಯನ್ನು ಸಹ ಇಲ್ಲಿ ಚರ್ಚಿಸಲಾಗಿದೆ.

Item Type: Article
Discipline: Education
Programme: University Publications > Language and Language Teaching
Title(English): Children as Authors: to enhance writing skills or to build authorial practice?
Publisher: Azim Premji University
Journal or Publication Title(English): Language and Language Teaching
Contributors: Translator: Anand D; Reviewer: Gibikote Rajagopal; Copy Editor: T N Vasudevamurthy
URI: http://anuvadasampada.azimpremjiuniversity.edu.in/id/eprint/736
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.