Advanced Search
Welcome to Anuvada Sampada Repository

"ಚೋಮ್‌ಸ್ಕಿಯ ಅಂತಸ್ಥತತೆಯ ಕುರಿತಾದ ಅನುಮಾನಿತ ಸಿದ್ಧಾಂತ: ಭಾಷಾ ಕಲಿಕೆ ಮತ್ತು ಬೋಧನೆಯ ಮೇಲಿನ ಪರಿಣಾಮ"

ಕಿದ್ವಾಯಿ, ಆಯೆಶಾ (2022) "ಚೋಮ್‌ಸ್ಕಿಯ ಅಂತಸ್ಥತತೆಯ ಕುರಿತಾದ ಅನುಮಾನಿತ ಸಿದ್ಧಾಂತ: ಭಾಷಾ ಕಲಿಕೆ ಮತ್ತು ಬೋಧನೆಯ ಮೇಲಿನ ಪರಿಣಾಮ" ಭಾಷೆ ಮತ್ತು ಭಾಷಾ ಬೋಧನೆ, 1.

[img] Fulltext Document
ಚೋಮ್‌ಸ್ಕಿಯ ಅಂತಸ್ಥತತೆಯ ಕುರಿತಾದ ಅನುಮಾನಿತ ಸಿದ್ಧಾಂತ ಭಾಷಾ ಕಲಿಕೆ ಮತ್ತು ಬೋಧನೆಯ ಮೇಲಿನ ಪರಿಣಾಮ.pdf

Download (1MB)

Introduction

ಮಕ್ಕಳು ತಮ್ಮ ಪರಿಸರದ ಭಾಷೆ ಕಲಿಯುವ ರೀತಿಯಲ್ಲಿಯೇ ಇಂಗ್ಲಿಷನ್ನು ಕಲಿಯಲು ಸಾಧ್ಯವೇ? ಭಾಷಾ ಕಲಿಕೆಯಲ್ಲಿ ಪುನರಾವರ್ತಿಸುವ ಅಭ್ಯಾಸವು ನಿಜಕ್ಕೂ ಎಷ್ಟು ಪ್ರಯೋಜನಕಾರಿ? ವ್ಯಾಕರಣಕ್ಕೆ ಒತ್ತು ನೀಡಿ ಹೊಸ ಭಾಷೆಯನ್ನು ಕಲಿಸುವುದು ಎಷ್ಟರಮಟ್ಟಿಗೆ ಪರಿಣಾಮಕಾರಿ? ಮಕ್ಕಳ ಪರಿಸರದ ಭಾಷೆಯನ್ನು ಸಂಪನ್ಮೂಲವಾಗಿಸಿಕೊಂಡು ಇತರೆ ಯಾವುದೇ ಭಾಷೆಯನ್ನು ಸಹಜವಾಗಿ ಮತ್ತು ಸುಲಭವಾಗಿ ಕಲಿಯುವಂತೆ ಮಾಡುವುದು ಹೇಗೆ? ವಿಷಯ ಕಲಿಕೆಗೆ ಭಾಷೆ ಮತ್ತು ಬಹುಭಾಷಾ ಅನುಭವ ಎಷ್ಟು ಮುಖ್ಯ? ಇಂತಹ ಮೂಲಭೂತ ಸಂಗತಿಗಳನ್ನು ಉದಾಹರಣೆಗಳೊಂದಿಗೆ ವಿಶ್ಲೇಷಿಸುವ ಈ ಲೇಖನ ಮಗುವಿಗೆ ಅರ್ಥವಾಗದ ಭಾಷೆಯ ಮೂಲಕ ಇತರ ವಿಷಯಗಳನ್ನು ಬೋಧಿಸುವಲ್ಲಿನ ಸಂಕೀರ್ಣ ಸವಾಲುಗಳನ್ನು ವಿವರಿಸಲು ಪ್ರಯತ್ನಿಸಿದೆ.

Item Type: Article
Discipline: Education
Programme: University Publications > Language and Language Teaching
Title(English): Chomsky's Innateness Hypothesis Implications
Publisher: Azim Premji University
Journal or Publication Title(English): Language and Language Teaching
Contributors: Translator: Gururaj S ;Reviewer: Gibikote Rajagopal; Copy Editor: Ramakrishna Bhat
Related URLs:
URI: http://anuvadasampada.azimpremjiuniversity.edu.in/id/eprint/739
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.