Advanced Search
Welcome to Anuvada Sampada Repository

ಅವರಿಗೆ ಯಾವುದೇ ದುರುದ್ದೇಶಗಳಿಲ್ಲ- ಸ್ವಲೀನತೆ (ಆಟಿಸಂ) ಇರುವ ಮಗನ ಪಾಲನೆ

ವರ್ಮಾ, ಗೋದಾವರಿ (2020) ಅವರಿಗೆ ಯಾವುದೇ ದುರುದ್ದೇಶಗಳಿಲ್ಲ- ಸ್ವಲೀನತೆ (ಆಟಿಸಂ) ಇರುವ ಮಗನ ಪಾಲನೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (34). pp. 48-49.

[img] Fulltext Document
Article - 10.pdf - Published Version

Download (2MB)

Introduction

ಈ ಲೇಖನವು ಸ್ವಲೀನತೆ (ಆಟಿಸಂ) ಇರುವ 9 ವರ್ಷದ ಮಗು ಬೈಲರಿ ಅಟ್ರಿಷಿಯಾ ರೋಗ ಹೊಂದಿರುವ ಬಗ್ಗೆ ಇದೆ. ಆ ಮಗು ಹುಟ್ಟಿದಾಗಿನ ಸಂದರ್ಭದ ಅನಾರೋಗ್ಯದಿಂದ, ಇಂದು ಒಂಬತ್ತನೆ ವಯಸ್ಸಿನಲ್ಲಿರುವ ಅವನ ಬೆಳವಣಿಗೆ, ವರ್ತನೆ ಮುಂತಾದವುಗಳನ್ನು ವಿವರಿಸುತ್ತದೆ. ಅವನು ಆರುಷಿ ಎಂಬ ಸಂಸ್ಥೆಯ ಸಹಾಯದಿಂದ ಓದಲು, ಬರೆಯಲು ಕಲಿತನು. ಮಗುವಿನ ತಾಯಿಯು ಇಂಥ ಮಕ್ಕಳನ್ನು ಸಮಾಜವು ಇತರ ಎಲ್ಲ ಮಕ್ಕಳಂತೆ ಸಹಜವಾಗಿ ಸ್ವೀಕರಿಸಬೇಕೆಂದು ಆಶಿಸುತ್ತಾರೆ. ಈ ಮಕ್ಕಳಲ್ಲಿ ಕೊರತೆಗಳಿರಬಹುದು ಆದರೆ ಅವರಲ್ಲಿ ದುಷ್ಟತನವಿಲ್ಲ ಎಂಬುದು ಅವರ ನಿವೇದನೆಯಾಗಿದೆ.

Item Type: Article
Discipline: Education
Programme: University Publications > Learning Curve
Title(English): They Have No Ill-will… Bringing up a son with autism
Creators(English): Godavari Verma
Publisher: Azim Premji University
Journal or Publication Title(English): Azim Premji University Learning Curve
Contributors: Translator: Vittal Vinaya; Reviewer: Chandrashekar Mandekolu; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/74
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.