Advanced Search
Welcome to Anuvada Sampada Repository

ಶಿಕ್ಷಕರಿಗಾಗಿ ಪಠ್ಯಗಳ ಆಯ್ಕೆ

ಬಾತ್ರಾ, ನಮ್ರತಾ (2022) ಶಿಕ್ಷಕರಿಗಾಗಿ ಪಠ್ಯಗಳ ಆಯ್ಕೆ ಭಾಷೆ ಮತ್ತು ಭಾಷಾ ಬೋಧನೆ, 1.

[img] Fulltext Document
ಶಿಕ್ಷಕರಿಗಾಗಿ ಪಠ್ಯಗಳ ಆಯ್ಕೆ.pdf

Download (614kB)

Introduction

ಶಿಕ್ಷಕರೆಂದರೆ ಎಲ್ಲವನ್ನು ಬಲ್ಲವರಾಗಿರಬೇಕೆಂಬುದು ಸಾಮಾನ್ಯ ನಿರೀಕ್ಷೆ. ಆದರೆ ಶಿಕ್ಷಕ ಸಮುದಾಯಗಳೊಂದಿಗೆ ಕೆಲಸ ಮಾಡಿದವರಿಗೆ ಆಗುವ ಅನುಭವವೇ ಬೇರೆ. ಪರ್ಯಾಯ ಶಾಲೆಗಳ ಶಿಕ್ಷಕರು ಮೂಲತಃ ಸಮುದಾಯ ಅಭಿವೃದ್ಧಿ ಕಾರ್ಯಕರ್ತರು. ಇವರಿಗೆ ಕಲಿಯಲು ಅವಕಾಶವೂ ಕಡಮೆ, ಸಮಯವೂ ಕಡಿಮೆ. ಹಾಗಿದ್ದಲ್ಲಿ ಇವರ ಸಾಮರ್ಥ್ಯ ಹೆಚ್ಚಿಸಲು ಸಾಧ್ಯವಿಲ್ಲವೇ? ಶಿಕ್ಷಣ ಗುಣಮಟ್ಟದ ವಿಚಾರದಲ್ಲಿ ರಾಜಿ ಅನಿವಾರ್ಯವೇ? ಎಂದು ಚರ್ಚಿಸಬಹುದಾದ ಈ ಪ್ರಶ್ನೆಗಳಲ್ಲಿ ಎರಡನೇ ಪ್ರಶ್ನೆ ಇಲ್ಲಿ ಸೂಕ್ತ. ಈ ಪ್ರಶ್ನೆಗಳಿಗೆ ನಮ್ರತಾ ಬಾತಾ ಅವರು ಈ ಲೇಖನದ ಮೂಲಕ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಶಿಕ್ಷಕರಲ್ಲಿ ಓದುವ ಅಭ್ಯಾಸ ಮೂಡಿಸಿದರೆ ಅವರ ಸಾಮರ್ಥ್ಯ ಹೆಚ್ಚಿಸಬಹುದು ಎಂಬುದನ್ನು ಈ ಲೇಖನದಲ್ಲಿ ನಿರೂಪಿಸಿದ್ದಾರೆ. ಉದಯಪುರದ ವಿದ್ಯಾಭವನದ ಶಿಕ್ಷಣ ಸಂಪನ್ಮೂಲ ಕೇಂದ್ರವು ವಿನ್ಯಾಸಗೊಳಿಸಿದ ಪ್ರಮಾಣ ಪತ್ರ ಆಧಾರಿತ ಕಾರ್ಯಕ್ರಮದ ಪಠ್ಯಗಳ ಆಯ್ಕೆಯ ಹಿಂದಿನ ಮಾನದಂಡಗಳನ್ನು ಈ ಲೇಖನ ಸಾದರಪಡಿಸುತ್ತದೆ. ಶಿಕ್ಷಣ ಸಾರ್ವತ್ರೀಕರಣ ಪ್ರಕ್ರಿಯೆಯಲ್ಲಿ ರ‍್ಯಾಯ ಶಾಲೆಗಳ ಪಾತ್ರ ಮುಖ್ಯವಾದುದು. ಆದುದರಿಂದ ಲೇಖಕರ ಅನುಭವಗಳ ನಿರೂಪಣೆ ಅತಿ ಮುಖ್ಯವಾದುದು.

Item Type: Article
Discipline: Education
Programme: University Publications > Language and Language Teaching
Title(English): Choosing texts for teachers
Publisher: Azim Premji University
Journal or Publication Title(English): Language and Language Teaching
Contributors: Translator: Veena ;Reviewer: Gibikote Rajagopal; Copy Editor: T N Vasudevamurthy
URI: http://anuvadasampada.azimpremjiuniversity.edu.in/id/eprint/743
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.