Advanced Search
Welcome to Anuvada Sampada Repository

ತಮಾಷೆಯ ಆಟ (ಡಾಮಿನೊಸ್ ಫನ್): ಚಟುವಟಿಕೆ

ಟಂಡನ್, ಭಾವನಾ ತಮಾಷೆಯ ಆಟ (ಡಾಮಿನೊಸ್ ಫನ್): ಚಟುವಟಿಕೆ ಭಾಷೆ ಮತ್ತು ಭಾಷಾ ಬೋಧನೆ.

[img] Fulltext Document
Dominos Fun & Searching Sphere - Activity.pdf

Download (148kB)

Introduction

ಇಲ್ಲಿ ೨ ಮಾದರಿಯ ಭಾಷಾ ಚಟುವಟಿಕೆಗಳಿವೆ. ಇವನ್ನು ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಹಂತದ ೧-೨ನೆಯ ತರಗತಿಯ ಮಕ್ಕಳಿಗೆ ಚಟುವಟಿಕೆಯಾಗಿ ಅಳವಡಿಸಬಹುದಾಗಿದೆ. ಪದಗಳನ್ನು ಗುರುತಿಸಿ ಕಲಿಯುವುದಕ್ಕೆ, ವಿವರಣೆಗಳನ್ನು ಗ್ರಹಿಸಿ ಅವನ್ನು ಚಿತ್ರಗಳಲ್ಲಿ ಗುರುತಿಸುವುದಕ್ಕೆ ಮತ್ತು ಬಹಳ ಮುಖ್ಯವಾಗಿ ಆಲಿಸುವ ಕೌಶಲಗಳನ್ನು ರೂಢಿಸುವುದಕ್ಕೆ ಇವು ನೆರವಾಗುತ್ತವೆ. ಈ ಚಟುವಟಿಕೆಗಳು ಶಿಕ್ಷಕರು ಸ್ವತಂತ್ರವಾಗಿ ಚಿಂತಿಸಿ ಭಾಷಾಭ್ಯಾಸಕ್ಕೆತಮ್ಮದೇ ವಿನ್ಯಾಸಗಳನ್ನು ರೂಪಿಸುವುದಕ್ಕೂ ಮಾರ್ಗದರ್ಶಕವಾಗಿವೆ.

Item Type: Article
Discipline: Education
Programme: University Publications > Language and Language Teaching
Title(English): Dominos Fun and Searching Sphere - Activity
Publisher: Azim Premji University
Journal or Publication Title(English): Language and Language Teaching
Contributors: Translator: Usha B N ;Reviewer: Nagamani S N; Copy Editor:Nagamani S N
URI: http://anuvadasampada.azimpremjiuniversity.edu.in/id/eprint/747
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.