Advanced Search
Welcome to Anuvada Sampada Repository

ಮಕ್ಕಳು ಓದುಗರಾಗಲು ನೆರವು

ಅಮೃತವಲ್ಲಿ, ಆರ್ (2022) ಮಕ್ಕಳು ಓದುಗರಾಗಲು ನೆರವು ಭಾಷೆ ಮತ್ತು ಭಾಷಾ ಬೋಧನೆ.

[img] Fulltext Document
ಮಕ್ಕಳು ಓದುಗರಾಗಲು ನೆರವು.pdf

Download (838kB)

Introduction

ಮಕ್ಕಳು ನಿಜವಾದ ಅರ್ಥದಲ್ಲಿ ಓದುಗರಾಗುವುದು ಎಂದರೇನು ಎಂಬುದನ್ನು ಈ ಲೇಖನವು ಚರ್ಚಿಸುತ್ತದೆ. ಸಾಕ್ಷರತೆಯೆಂದರೆ ಕೇವಲ ಹಸ್ತಾಕ್ಷರವನ್ನು ಮಾಡಲು ಸಾಧ್ಯವಾಗಿಸುವ ಕೌಶಲವೋ, ಅಥವಾ ನೀಡಲಾದ ಒಂದು ಪಠ್ಯವನ್ನು ಓದುವ ಸಾಮರ್ಥ್ಯವೋ ಅಥವಾ ಸ್ವತಂತ್ರವಾಗಿ ಓದಲು ಕಲಿಯುವ ಒಂದು ದೀರ್ಘ ಪಯಣವೋ ಎಂಬುದನ್ನು ಈ ಲೇಖನವು ವಿವರಿಸುತ್ತದೆ.

Item Type: Article
Discipline: Education
Programme: University Publications > Language and Language Teaching
Title(English): Helping children become readers
Publisher: Azim Premji University
Journal or Publication Title(English): Language and Language Teaching
Contributors: Translator: Usha B N; Reviewer: Gibikote Rajagopal; Copy Editor:Ramakrishna Bhat
Related URLs:
URI: http://anuvadasampada.azimpremjiuniversity.edu.in/id/eprint/751
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.