ಎಂ.ಎಲ್. ಟಿಕ್ಕೂ ಅವರೊಂದಿಗಿನ ಸಂದರ್ಶನ
ಸ್ಯಾಲ್, ಪುಷ್ಪಿಂದರ್ (2022) ಎಂ.ಎಲ್. ಟಿಕ್ಕೂ ಅವರೊಂದಿಗಿನ ಸಂದರ್ಶನ ಭಾಷೆ ಮತ್ತು ಭಾಷಾ ಬೋಧನೆ, 1.
![]() |
Fulltext Document
Interview of M.L. Tickoo.pdf Download (263kB) |
Introduction
ಯಾವುದಾದರೂ ವಿಷಯಗಳನ್ನು ಕುರಿತು ತಿಳಿದುಕೊಳ್ಳುವ ಕುತೂಹಲ ಮನುಷ್ಯರಿಗೆ ಸಾಮಾನ್ಯವಾಗಿ ಇರುತ್ತದೆ. ಅದರಲ್ಲಿಯೂ ಹೆಚ್ಚಿನದಾಗಿ ಅಪರಿಚಿತ ಸಂಗತಿಗಳು ಕುತೂಹಲ ಹೆಚ್ಚಿಸುವ ಆಕರ್ಷಕ ಸಂಗತಿಗಳಾಗಿರುತ್ತವೆ. ಅಂತಹ ಕುತೂಹಲವು ಜ್ಞಾನವಾಗಿ ಮಾರ್ಪಡುವ ದಾರಿಯಲ್ಲಿ ಕಲಿಕೆ ಎಂಬ ಅಂಶವು ಚಾಲಕಶಕ್ತಿಯಾಗಿ ಕೆಲಸ ಮಾಡುತ್ತದೆ. ಈ ಚಾಲಕ ಶಕ್ತಿಗೆ ಕೆಲವು ಸಂಪನ್ಮೂಲಗಳು ಬೇಕಾಗುತ್ತವೆ. ಎರಡನೇ ಭಾಷೆಯನ್ನು ಕಲಿಯುವ ಸಂದರ್ಭದಲ್ಲಿ ಕಲಿಕೆಯ ಸಂಪನ್ಮೂಲವಾಗಿ ವ್ಯಕ್ತಿಗೆ ತಿಳಿದಿರುವ ಪ್ರಥಮ ಭಾಷೆಯೇ ಆಧಾರವಾಗುತ್ತದೆ. ಈ ಅಂಶವನ್ನೇ ಹಲವಾರು ಉದಾಹರಣೆ ಮತ್ತು ಅನುಭವಗಳ ಮೂಲಕ ಎಂ ಎಲ್ ಟಿಕ್ಕೂ ಅವರು ತಮ್ಮ ಒಂದು ಸಂದರ್ಶನದಲ್ಲಿ ವಿವರಿಸುತ್ತಾ ಹೋಗುತ್ತಾರೆ.
Item Type: | Article |
---|---|
Discipline: | Education |
Programme: | University Publications > Language and Language Teaching |
Title(English): | Interview of M.L.Tickoo |
Publisher: | Azim Premji University |
Journal or Publication Title(English): | Language and Language Teaching |
Contributors: | Translator: Santosh S; Reviewer: Nagamani S N; Copy Editor:Ramakrishna Bhat |
URI: | http://anuvadasampada.azimpremjiuniversity.edu.in/id/eprint/756 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.