Advanced Search
Welcome to Anuvada Sampada Repository

ಪಠ್ಯಕ್ರಮ ವ್ಯಾಪಿ ಭಾಷೆ-ತಾತ್ತ್ವಿಕತೆಯಿಂದ ಆಚರಣೆಯೆಡೆಗೆ

ಬುಟೋಲಿಯ, ನಿಶಾ ಪಠ್ಯಕ್ರಮ ವ್ಯಾಪಿ ಭಾಷೆ-ತಾತ್ತ್ವಿಕತೆಯಿಂದ ಆಚರಣೆಯೆಡೆಗೆ ಭಾಷೆ ಮತ್ತು ಭಾಷಾ ಬೋಧನೆ.

[img] Fulltext Document
ಪಠ್ಯಕ್ರಮ ವ್ಯಾಪಿ ಭಾಷೆ-ತಾತ್ತ್ವಿಕತೆಯಿಂದ ಆಚರಣೆಯೆಡೆಗೆ.pdf

Download (1MB)

Introduction

ಈ ಲೇಖನವು ಭಾಷಾರ್ಜನೆಯ ಪ್ರಕ್ರಿಯೆಯು ಮಕ್ಕಳಲ್ಲಿ ತಮ್ಮ ಸುತ್ತಲಿನ ಜಗತ್ತಿನ ಬಗೆಗೆ ಪರಿಕಲ್ಪನಾತ್ಮಕ ಅರ್ಥಗ್ರಹಿಕೆಯನ್ನು ವಿಸ್ತರಿಸುವ ಮೂಲಕ ಹೇಗೆ ಅವರ ಸಮಗ್ರ ಕಲಿಕೆಗೆ ಸಹಕಾರಿಯಾಗಬಲ್ಲುದು ಎಂಬುದನ್ನು ಮತ್ತು ಆ ಪರಿಕಲ್ಪನಾತ್ಮಕ ಅರ್ಥ ಗ್ರಹಿಕೆಯು ಶಾಲೆಗಳಲ್ಲಿ ವಿಧಿಸಲ್ಪಟ್ಟ ಪಠ್ಯ ವಿಷಯಗಳ ಸೀಮಿತ ಎಲ್ಲೆಗಳಾಚೆ ಬೇರೆ ಬೇರೆ ಅರ್ಥ-ರಚನೆಯ ಸಂದರ್ಭಗಳಲ್ಲಿ ‘ಎಲ್ಲ ಪಠ್ಯಕ್ರಮಗಳಿಗೂ ಅನ್ವಯವಾಗುವ ಒಂದು ಪಠ್ಯಕ್ರಮ ವ್ಯಾಪಿ ಭಾಷೆ’ ಎಂಬ ಸೂತ್ರದ ಅಡಿಯಲ್ಲಿ ಇನ್ನೂ ಉತ್ತಮವಾಗಿ ಆಗುತ್ತದೆ ಎಂಬುದನ್ನೂ ವಿವರಿಸುತ್ತದೆ.

Item Type: Article
Discipline: Education
Programme: University Publications > Language and Language Teaching
Title(English): Language across curriculum; Principle to Practice
Publisher: Azim Premji University
Journal or Publication Title(English): Language and Language Teaching
Contributors: Translator: Prajna L S; Reviewer: Gibikote Rajagopal; Copy Editor:T N Vasudevamurthy
URI: http://anuvadasampada.azimpremjiuniversity.edu.in/id/eprint/757
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.