Advanced Search
Welcome to Anuvada Sampada Repository

ಕಥೆ ಹೇಳುವ ಒಂದು ಕಾರ್ಯಾಗಾರ

ಮಿಶ್ರಾ, ಸುನೀತಾ and ಕುಮಾರ್, ವಿಜಯ್ (2022) ಕಥೆ ಹೇಳುವ ಒಂದು ಕಾರ್ಯಾಗಾರ ಭಾಷೆ ಮತ್ತು ಭಾಷಾ ಬೋಧನೆ, 2.

[img] Fulltext Document
ಕಥೆ ಹೇಳುವ ಒಂದು ಕಾರ್ಯಾಗಾರ.pdf

Download (610kB)

Introduction

ಇದು ಕಥಾ ಮಂಚ ಎಂಬ ಗುಂಪು ಕಥೆಗಳನ್ನು ಹೇಳುವುದನ್ನು ಕುರಿತು ನಡೆಸಿದ ಕಾರ್ಯಾಗಾರದ ವರದಿಯಾಗಿದೆ. ಕಥೆಗಳನ್ನು ಹೇಳುವುದು ಮನೋರಂಜನೆಗಾಗಿ ಅಥವಾ ನೀತಿ ಬೋಧನೆಗಾಗಿಯೇ ಅಲ್ಲ, ಅದು ಶೈಕ್ಷಣಿಕ ಪ್ರಕ್ರಿಯೆಯಾಗಿಯೂ ಅತ್ಯಂತ ಮಹತ್ತ್ವದ್ದು ಎಂಬುದು ಕಾರ್ಯಾಗಾರದ ಅನುಭವವಾಗಿ ಹೊಮ್ಮಿದ್ದನ್ನು ಈ ವರದಿ ಮುಂದಿಡುತ್ತದೆ. ಯಾವುದು ಗ್ರಂಥಾಲಯದೊಳಗಿನ ಒಂದು ಸಾಮಾನ್ಯ ರೂಢಿಗತ ಪ್ರಕ್ರಿಯೆಯಾಗಿದೆಯೋ ಅದು ತರಗತಿಯಲ್ಲಿನ ಕಲಿಕಾ ಪ್ರಕ್ರಿಯೆಯಾಗಿ ಅದರ ವಿವಿಧ ರೂಪಗಳಲ್ಲಿ ಆಸಕ್ತಿದಾಯಕ ಬಳಕೆಯಾದಾಗ ಮಕ್ಕಳ ಕಲಿಕೆ ಆನಂದದಾಯಕವೂ, ಅದರಲ್ಲಿನ ಸೃಷ್ಟಿಶೀಲತೆಯನ್ನು ಹೊರಹೊಮ್ಮಿಸುವ ಸಾಧನವಾಗಿಯೂ ಪಠ್ಯ ಆಧಾರಿತ ಚೌಕಟ್ಟಿನಿಂದ ಹೊರಬರುವಂಥ ಸಾಧ್ಯತೆಯನ್ನು ಹೊಂದಿದೆ ಎಂಬುದನ್ನೂ ಈ ವರದಿ ವಿಶದಪಡಿಸುತ್ತದೆ.

Item Type: Article
Discipline: Education
Programme: University Publications > Language and Language Teaching
Title(English): A Story telling workshop
Publisher: Azim Premji University
Journal or Publication Title(English): Language and Language Teaching
Contributors: Translator: Ramakrishna Bhat; Reviewer: S V Manjunath; Copy Editor: Nagamani S N
Related URLs:
URI: http://anuvadasampada.azimpremjiuniversity.edu.in/id/eprint/761
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.