Advanced Search
Welcome to Anuvada Sampada Repository

ಅಕೆಡೆಮಿಕ್ ರೈಟಿಂಗ್: ಹ್ಯಾಂಡ್ ಬುಕ್‌ಫಾರ್

ಕುಮಾರ್, ರಾಜೇಶ್ (2022) ಅಕೆಡೆಮಿಕ್ ರೈಟಿಂಗ್: ಹ್ಯಾಂಡ್ ಬುಕ್‌ಫಾರ್ ಭಾಷೆ ಮತ್ತು ಭಾಷಾ ಬೋಧನೆ, 2.

[img] Fulltext Document
ಅಕೆಡೆಮಿಕ್ ರೈಟಿಂಗ್ ಹ್ಯಾಂಡ್ ಬುಕ್‌ಫಾರ್ ಇಂಟರ್ ನ್ಯಾಷನಲ್ ಸ್ಟೂಡೆಂಟ್ಸ್.pdf

Download (447kB)

Introduction

ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ತೊಡಗಿರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬರವಣಿಗೆಯನ್ನು ಮಾಡುವುದು ಹೇಗೆ ಎಂಬುದನ್ನು ಈ ಕೈಪಿಡಿ ವಿವರಿಸುತ್ತದೆ. ಇಂಗ್ಲಿಷನ್ನು ಮಾತನಾಡದ ಅಥವಾ ಸ್ಥಳೀಯವಾಗಿ ಇಂಗ್ಲಿಷನ್ನು ಮಾತನಾಡುವವರಲ್ಲಿ ಕಾಣುವಂತಹ ನೈಪುಣ್ಯವನ್ನು ಹೊಂದಿರದ ವಿದ್ಯಾರ್ಥಿಗಳು ಕೋರ್ಸೊಂದರ ಅವಧಿಯಲ್ಲಿ ಯೋಜನಾ ವರದಿ, ಪ್ರೌಢ ಪ್ರಬಂಧಗಳಂತಹ ಅನೇಕ ಶೈಕ್ಷಣಿಕ ಬರವಣಿಗೆಗಳನ್ನು ತಯಾರಿಸಿ ಸಲ್ಲಿಸಬೇಕಾಗುತ್ತದೆ. ಅಂತಹ ಬರವಣಿಗೆಗಳನ್ನು ಮಾಡುವಾಗ ಗಮನಿಸಬೇಕಾದ ವಿವಿಧ, ಪ್ರಮುಖ ಆಯಾಮಗಳನ್ನು ಉದಾಹರಣೆಗಳೊಂದಿಗೆ ವಿವರಿಸಿರುವ ಈ ಕೈಪಿಡಿಯ ಅಂಶಗಳನ್ನು ಇಲ್ಲಿ ಪ್ರಸ್ತಾವಿಸಿ ಪರಿಚಯಿಸಲಾಗಿದೆ.ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ತಮ್ಮ ಕ್ಷೇತ್ರಾನುಭವಗಳನ್ನು ದಾಖಲಿಸ ಹೊರಡುವ ಕಾರ್ಯಕರ್ತರಿಗೂ ಇದು ಮಾರ್ಗದರ್ಶಿ ಪುಸ್ತಕವೇ ಆಗಿದೆ.

Item Type: Article
Discipline: Education
Programme: University Publications > Language and Language Teaching
Title(English): Academic Writing - A handbook for international students
Publisher: Azim Premji University
Journal or Publication Title(English): Language and Language Teaching
Contributors: Translator: Usha B N; Reviewer: Ramakrishna Bhat; Copyeditor: T N Vasudevamurthy
Related URLs:
URI: http://anuvadasampada.azimpremjiuniversity.edu.in/id/eprint/762
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.