Advanced Search
Welcome to Anuvada Sampada Repository

ಎಮರ್ಜಂಟ್ ಲಿಟರಸಿ: ಚಿಲ್ಡ್ರನ್ಸ್ ಬುಕ್ಸ್ ಫ್ರಮ್ ೦-೩.

ಪುರಿ, ವಂದನಾ (2022) ಎಮರ್ಜಂಟ್ ಲಿಟರಸಿ: ಚಿಲ್ಡ್ರನ್ಸ್ ಬುಕ್ಸ್ ಫ್ರಮ್ ೦-೩. ಭಾಷೆ ಮತ್ತು ಭಾಷಾ ಬೋಧನೆ, 2.

[img] Fulltext Document
ಎಮರ್ಜಂಟ್ ಲಿಟರಸಿ ಚಿಲ್ಡ್ರನ್ಸ್ ಬುಕ್ಸ್ ಫ್ರಮ್ ೦-೩..pdf

Download (297kB)

Introduction

ಇದು ಬೆಟಿನಾ ಕುಮರ್ಲಿಂಗ್ ಮೈಬೋ ಸಂಪಾದಿಸಿರುವ ಎಮರ್ಜಂಟ್ ಲಿಟರಸಿ (ಉದಯಿಸುತ್ತಿರುವ ಸಾಕ್ಷರತೆ) ಪುಸ್ತಕದ ಪರಿಚಯಾತ್ಮಕ ಅವಲೋಕನವಾಗಿದೆ. ಮೂರು ವರ್ಷದ ಒಳಗಿನ ಮಕ್ಕಳ ಮೇಲೆ ಚಿತ್ರರೂಪದಲ್ಲಿರುವ ಪುಸ್ತಕಗಳು ಹೇಗೆ ಪರಿಣಾಮ ಬೀರುತ್ತವೆ ಮತ್ತು ಯಾವ ರೀತಿ ಅವು ಚಿಕ್ಕ ಮಕ್ಕಳಲ್ಲಿ ಅಕ್ಷರ ಜ್ಞಾನ ಮೊಳೆಯಲು ಸಹಾಯ ಮಾಡುತ್ತವೆ ಎಂಬುದನ್ನು ಈ ಪುಸ್ತಕವು ನಮಗೆ ತಿಳಿಸಿಕೊಡುತ್ತದೆ. ಆ ರೀತಿಯಾಗಿ ಚಿಕ್ಕ ಮಕ್ಕಳಲ್ಲಿ ಸಾಕ್ಷರತೆ ವಿಕಸನಗೊಳ್ಳುವ ಪ್ರಕ್ರಿಯೆಯನ್ನು ಕುರಿತ ಹೊಳಹುಗಳು ಇದರಲ್ಲಿ ಸಮೃದ್ಧವಾಗಿದೆ. ಮಕ್ಕಳ ಆರಂಭಿಕ ಭಾಷಾ ಕಲಿಕೆಯಲ್ಲಿ ಆಸಕ್ತರಾದ ಎಲ್ಲರಿಗೂ ಇದು ಉಪಯುಕ್ತವಾಗಿದೆ ಎಂಬುದು ಲೇಖಕರ ಅಭಿಪ್ರಾಯವಾಗಿದೆ.

Item Type: Article
Discipline: Education
Programme: University Publications > Language and Language Teaching
Title(English): Emergent Literacy: Children’s books from 0-3
Publisher: Azim Premji University
Journal or Publication Title(English): Language and Language Teaching
Contributors: Translator: Prajna L S; Reviewer: S V Manjunath; Copyeditor: Ramakrishna Bhat
Related URLs:
URI: http://anuvadasampada.azimpremjiuniversity.edu.in/id/eprint/763
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.