Advanced Search
Welcome to Anuvada Sampada Repository

ಜೇಕಬ್ ಥಾರು (ಜೇಕಬ್) ಅವರೊಂದಿಗೆ ಸಂದರ್ಶನ

ದೊರೈರಾಜನ್, ಗೀತಾ and ಮುಖ್ಯೋಪಾಧ್ಯಾಯ್, ಲೀನಾ ಜೇಕಬ್ ಥಾರು (ಜೇಕಬ್) ಅವರೊಂದಿಗೆ ಸಂದರ್ಶನ ಭಾಷೆ ಮತ್ತು ಭಾಷಾ ಬೋಧನೆ, 2.

[img] Fulltext Document
ಜೇಕಬ್ ಥಾರು (ಜೇಕಬ್) ಅವರೊಂದಿಗೆ ಸಂದರ್ಶನ.pdf

Download (946kB)

Introduction

ಈ ಸಂದರ್ಶನವು ಶೈಕ್ಷಣಿಕ ಮೌಲ್ಯಮಾಪನದಲ್ಲಿ ಪ್ರಸ್ತುತವಾಗಿ ಚರ್ಚಿಸಲಾಗುತ್ತಿರುವ ‘ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ’ದ (continuous and comprehensive evaluation - CCE) ಅನುಷ್ಠಾನದ ಬಗ್ಗೆ ಚರ್ಚಿಸುತ್ತದೆ. ಮಗುವು ಜ್ಞಾನದ ಸಹಸೃಷ್ಟಿಕಾರ, ಆದ್ದರಿಂದ ಅವನು/ಳು ಪಠ್ಯಕ್ರಮದ ನಿರ್ವಹಣೆಯಲ್ಲಿ ಭಾಗವಹಿಸುತ್ತಾನೆ/ಳೆ ಎಂಬ ವಿಚಾರವನ್ನು ಹಾಗೂ ತರಗತಿಯಲ್ಲಿ ಪಠ್ಯಪುಸ್ತಕದಾಚೆಗಿನ ಕಲಿಕೆಯ ಪ್ರಾಮುಖ್ಯವನ್ನು ಇಲ್ಲಿ ಚರ್ಚಿಸಲಾಗಿದೆ.

Item Type: Article
Discipline: Education
Programme: University Publications > Language and Language Teaching
Title(English): Interview - Jacob Tharu
Publisher: Azim Premji University
Journal or Publication Title(English): Language and Language Teaching
Contributors: Translator: Usha B N; Reviewer: Nagamani S N; Copyeditor: Ramakrishna Bhat
Related URLs:
URI: http://anuvadasampada.azimpremjiuniversity.edu.in/id/eprint/764
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.