Advanced Search
Welcome to Anuvada Sampada Repository

ಡೆವೆಲಪಿಂಗ್ ಮೆಟೀರಿಯಲ್ಸ್ ಫಾರ್ ಲಾಂಗ್ವೇಜ್ ಟೀಚಿಂಗ್

ಟಾಮ್‌ಲಿನ್‌ಸನ್, ಬ್ರಿಯಾನ್ ಡೆವೆಲಪಿಂಗ್ ಮೆಟೀರಿಯಲ್ಸ್ ಫಾರ್ ಲಾಂಗ್ವೇಜ್ ಟೀಚಿಂಗ್ ಭಾಷೆ ಮತ್ತು ಭಾಷಾ ಬೋಧನೆ, 2.

[img] Fulltext Document
ಡೆವೆಲಪಿಂಗ್ ಮೆಟೀರಿಯಲ್ಸ್ ಫಾರ್ ಲಾಂಗ್ವೇಜ್ ಟೀಚಿಂಗ್.pdf

Download (251kB)

Introduction

ಶಿಕ್ಷಕರು ಭಾಷಾಬೋಧನೆಯನ್ನು ಮಾಡುವಾಗ ಬಳಸಬಹುದಾದ ಕಲಿಕಾ ಸಾಮಗ್ರಿಗಳ ತಯಾರಿಕೆಯ ಬಗ್ಗೆ ಈ ಪುಸ್ತಕದಲ್ಲಿ ಪ್ರಸ್ತಾವಿಸಲಾಗಿದೆ. ವಿವಿಧ ಭಾಷೆಗಳ ಲೇಖಕರು ಇಲ್ಲಿ ಭಾಷಾಶಿಕ್ಷಕರಿಗೆ ಕಲಿಕಾ ಸಾಮಗ್ರಿಗಳನ್ನು ಸಾಂಪ್ರದಾಯಿಕ ವಿಧಾನದಿಂದ ಪ್ರಸ್ತುತ ಕಂಪ್ಯೂಟರ್ ಆಧಾರಿತವಾದ ಬೋಧನೆಯವರೆಗೂ ಹೇಗೆ ತಯಾರಿಸಬಹುದು ಎಂದು ತಿಳಿಸಲಾಗಿದೆ.

Item Type: Article
Discipline: Education
Programme: University Publications > Language and Language Teaching
Title(English): Developing Materials for Language Teaching
Creators(English): Brain Tomlinson
Publisher: Azim Premji University
Journal or Publication Title(English): Language and Language Teaching
Contributors: Translator: Anand D; Reviewer: Nagamani S N; Copyeditor: T N Vasudevamurthy
URI: http://anuvadasampada.azimpremjiuniversity.edu.in/id/eprint/767
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.