ಐಡಿಯಾಸ್ : ಸ್ಪೀಕಿಂಗ್ ಅಂಡ್ ಲಿಸನಿಂಗ್ ಆಕ್ಟಿವಿಟೀಸ್
ಜೋನ್ಸ್, ಲಿಯೋ ಐಡಿಯಾಸ್ : ಸ್ಪೀಕಿಂಗ್ ಅಂಡ್ ಲಿಸನಿಂಗ್ ಆಕ್ಟಿವಿಟೀಸ್ ಭಾಷೆ ಮತ್ತು ಭಾಷಾ ಬೋಧನೆ, 2.
![]() |
Fulltext Document
Ideas Speaking and listening activities.pdf Download (202kB) |
Introduction
ಇದರ ಶೀರ್ಷಿಕೆಯಲ್ಲಿಯೇ ತಿಳಿಸಿರುವಂತೆ ಮಾತನಾಡುವ ಹಾಗೂ ಆಲಿಸುವ ಚಟುವಟಿಕೆಗಳನ್ನು ಇಲ್ಲಿ ಪ್ರಸ್ತಾವಿಸಲಾಗಿದೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ತರಗತಿಗಳಲ್ಲಿ ಭಾಷಾಬೋಧನೆ ಮಾಡುವ ಶಿಕ್ಷಕರಿಗೆ ಇದು ಬಹಳ ಉಪಯುಕ್ತವಾಗಿದೆ. ಶಿಕ್ಷಕರು ಕೈಗೊಳ್ಳುವ ಮಾತನಾಡುವ ಮತ್ತು ಆಲಿಸುವ ಚಟುವಟಿಕೆಗಳಿಗೆ ಪೂರಕವಾಗಿ ವಿದ್ಯಾರ್ಥಿಗಳು ತಮ್ಮ ಆಲೋಚನೆಗಳು, ಅಭಿಪ್ರಾಯಗಳು ಮತ್ತು ಅನುಭವಗಳನ್ನು ಪರಸ್ಪರ ಹಂಚಿಕೊಳ್ಳಲು ಇರುವ ಸಾಧ್ಯತೆಗಳನ್ನು ಈ ಪುಸ್ತಕವು ಪ್ರೋತ್ಸಾಹಿಸುತ್ತದೆ.
Item Type: | Article |
---|---|
Discipline: | Education |
Programme: | University Publications |
Title(English): | Ideas Speaking and listening activities |
Publisher: | Azim Premji University |
Journal or Publication Title(English): | Language and Language Teaching |
Contributors: | Translator: Karthik K; Reviewer: Devaki Lakshminarayan; Copyeditor: T N Vasudevamurthy |
URI: | http://anuvadasampada.azimpremjiuniversity.edu.in/id/eprint/768 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.