Advanced Search
Welcome to Anuvada Sampada Repository

ಪ್ರಾಥಮಿಕ ಶಾಲಾ ಹಂತದಲ್ಲಿ ಭಾಷಾ ಬೋಧನೆ

ಸಿನ್ಹಾ, ಶ್ವೇತಾ ಪ್ರಾಥಮಿಕ ಶಾಲಾ ಹಂತದಲ್ಲಿ ಭಾಷಾ ಬೋಧನೆ ಭಾಷೆ ಮತ್ತು ಭಾಷಾ ಬೋಧನೆ, 2.

[img] Fulltext Document
ಪ್ರಾಥಮಿಕ ಶಾಲಾ ಹಂತದಲ್ಲಿ ಭಾಷಾ ಬೋಧನೆ.pdf

Download (3MB)

Introduction

ಭಾಷಾ ವಿಜ್ಞಾನದ ಅಧ್ಯಯನ ಮಾಡಿದ ಶಿಕ್ಷಕಿ ಪರಿಣಾಮಕಾರೀ ಭಾಷಾ ಬೋಧಕಿಯಾಗಬಹುದು. ಅಂಥವರು, ಭಾಷೆಯ ಸ್ವರೂಪ, ಸಂರಚನೆ ಮತ್ತು ಬಹುಭಾಷಿಕತೆಯ ಪರಿಜ್ಞಾನ ಇರುವ ಶಿಕ್ಷಕಿಯರಾಗಿ ಭಾಷಾತರಗತಿ ಹೇಗಿರಬೇಕು, ಬಹುಭಾಷಿಕತೆಯ ಮಹತ್ತ್ವವೇನು ಮತ್ತು ಅದಕ್ಕೆ ಬೇಕಾದ ತರಗತಿ ಪ್ರಕ್ರಿಯೆಗಳೇನು, ಮಕ್ಕಳಿಗೆ ಭಾಷೆಯನ್ನು ಹೇಗೆ ಕಲಿಸಬೇಕು ಮತ್ತು ಮಕ್ಕಳು ಹೇಗೆ ಕಲಿಯುತ್ತಾರೆ ಎಂಬ ಜ್ಞಾನ ಮತ್ತು ಕೌಶಲಗಳನ್ನು ಹೊಂದಬಹುದು. ಈ ಲೇಖನದಲ್ಲಿ ಮಾತೃ ಭಾಷೆಗೆ ತರಗತಿಯಲ್ಲಿ ಯಾಕೆ ಮತ್ತು ಹೇಗೆ ಅವಕಾಶ ಮಾಡಿಕೊಡಬೇಕು ಎಂಬ ಚರ್ಚೆ ಮತ್ತು ಉದಾಹರಣೆಗಳಿವೆ. ಇದರಲ್ಲಿ ಮಾತೃಭಾಷೆ ಮತ್ತು ಬಹುಭಾಷಿಕ ತರಗತಿ ವಿನ್ಯಾಸಕ್ಕೆ ಸಂಬಂಧಿಸಿದ ಕೆಲವು ಸೂಚನೆಗಳೂ ಇವೆ.

Item Type: Article
Discipline: Education
Programme: University Publications
Title(English): Language Teaching at the elementary school level
Publisher: Azim Premji University
Journal or Publication Title(English): Language and Language Teaching
Contributors: Translator: Nagamani S N; Reviewer: Ramakrishna Bhat; Copyeditor: T N Vasudevamurthy
URI: http://anuvadasampada.azimpremjiuniversity.edu.in/id/eprint/770
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.