Advanced Search
Welcome to Anuvada Sampada Repository

ಆಲಿವರ್ ಸ್ಯಾಕ್ಸ್: ಬೈಕು ಸವಾರನೂ ಮಿದುಳಿನ ಡಾಕ್ಟರನೂ

ಶಿವಾನಂದ್, ತೇಜಸ್ವಿ (2019) ಆಲಿವರ್ ಸ್ಯಾಕ್ಸ್: ಬೈಕು ಸವಾರನೂ ಮಿದುಳಿನ ಡಾಕ್ಟರನೂ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (2). pp. 149-156.

[img] Fulltext Document
Oliver Sacks-The Doc On The Bike and In The Brain.pdf
Available under License Creative Commons Attribution Non-commercial Share Alike.

Download (629kB)

Introduction

ಡಾ. ಆಲಿವರ್ ಸ್ಯಾಕ್ಸ್ ಒಬ್ಬ ಪ್ರಸಿದ್ಧ ನರವಿಜ್ಞಾನಿ. ಇಪ್ಪತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಮೆದುಳಿನ ಬಗ್ಗೆ ಅರಿವು ಜನಸಾಮಾನ್ಯರಿಗೂ ದೊರಕುವಂತೆ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಈ ಲೇಖನದಲ್ಲಿ ಡಾ. ಸ್ಯಾಕ್ಸ್ ಅವರ ಅಧ್ಯಯನದ ವ್ಯಾಪ್ತಿಗೆ ಬಂದ ಮೆದುಳುಗಳು ಮತ್ತು ಜನರಷ್ಟೇ ಆಸಕ್ತಿದಾಯಕವಾಗಿದ್ದ ಅವರ ಸ್ವಂತಜೀವನವನ್ನು ಹಿನ್ನೆಲೆಯಾಗಿಟ್ಟುಕೊಂಡು, ಮನಸ್ಸಿನ ಭ್ರಾಂತಿಯಿಂದ ಹಿಡಿದು ವರ್ಣಾಂಧತೆಯ ತನಕ ಮನುಷ್ಯನ ಮೆದುಳಿನ ವಿದ್ಯಮಾನಗಳ ಬಗ್ಗೆ ಡಾ. ಸ್ಯಾಕ್ಸ್ ಅವರು ಮಾಡಿದ ಕೆಲಸವನ್ನು ಲೇಖಕರು ಪ್ರಸ್ತುತಪಡಿಸುತ್ತಾರೆ ಮತ್ತು ಅತ್ಯಂತ ಮಾನವೀಯ ನೆಲೆಯಲ್ಲಿ ತನ್ನ ‘ರೋಗಿ’ಗಳೊಂದಿಗೆ ಒಗ್ಗಿಕೊಂಡು ಅವರ ಬಗ್ಗೆ ನಿರೂಪಿಸುವ ಡಾ.ಸ್ಯಾಕ್ಸ್ ಅವರ ಅಪ್ರತಿಮ ಸಾಮರ್ಥ್ಯವನ್ನು ಕೂಡ ಇದು ನಮಗೆ ಪರಿಚಯಿಸುತ್ತದೆ.

Item Type: Article
Discipline: Science Education
Programme: University Publications > i wonder...
Title(English): Oliver Sacks-The Doc On The Bike And In The Brain
Publisher: Azim Premji University
Journal or Publication Title(English): i wonder Rediscovering School Science
Contributors: Translator: Rozy D'Souza; Reviewer: Smitha
Related URLs:
URI: http://anuvadasampada.azimpremjiuniversity.edu.in/id/eprint/775
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.