Advanced Search
Welcome to Anuvada Sampada Repository

ಗಟ್ಟಿಯಾಗಿ ಓದುವುದು : ಕತೆ ಓದಿ ಹೇಳುವಾಗ ಕತೆಗೆ ಮಾತ್ರ ಅಂಟಿಕೊಳ್ಳೋಣ

ಕ್ರಶೆನ್, ಸ್ಟೀಫನ್ ಗಟ್ಟಿಯಾಗಿ ಓದುವುದು : ಕತೆ ಓದಿ ಹೇಳುವಾಗ ಕತೆಗೆ ಮಾತ್ರ ಅಂಟಿಕೊಳ್ಳೋಣ ಭಾಷೆ ಮತ್ತು ಭಾಷಾ ಬೋಧನೆ, 2.

[img] Fulltext Document
ಗಟ್ಟಿಯಾಗಿ ಓದುವುದು ಕತೆ ಓದಿ ಹೇಳುವಾಗ ಕತೆಗೆ ಮಾತ್ರ ಅಂಟಿಕೊಳ್ಳೋಣ.pdf

Download (1MB)

Introduction

ಈ ಲೇಖನವು ಮಕ್ಕಳಿಗೆ ಕತೆಗಳನ್ನು ಓದುವಾಗ ಮಧ್ಯದಲ್ಲಿ ಮುದ್ರಿತ ಅಕ್ಷರಗಳ ಕಡೆ ಗಮನ ಸೆಳೆಯುವುದರಿಂದ, ಆ ಮಕ್ಕಳು ಬೇಗನೆ ಸಾಕ್ಷರತೆಯ ಕೌಶಲಗಳನ್ನು ಕಲಿಯುತ್ತಾರೆ ಎನ್ನುವ ಸಂಶೋಧನೆಯ ಫಲಿತಾಂಶಗಳನ್ನು ಪ್ರಶ್ನಿಸುತ್ತದೆ. ಆ ರೀತಿಯ ಸಂಶೋಧನೆಗಳ ಫಲಿತಾಂಶವನ್ನು ಹೋಲಿಸಿ ನೋಡಿ, ಕತೆಗಳನ್ನು ಓದುವಾಗ ಮಧ್ಯಪ್ರವೇಶ ಮಾಡದಿದ್ದರೂ ಮಕ್ಕಳು ಚೆನ್ನಾಗಿಯೇ ಕಲಿಯುತ್ತಾರೆÉಂಬುದನ್ನು ಸಾಬೀತುಪಡಿಸುತ್ತದೆ. ಕೊನೆಯಲ್ಲಿ, ಕತೆಯ ಆಸ್ವಾದನೆಗೆ ಭಂಗ ಉಂಟುಮಾಡಬಾರದು ಎಂಬ ನಿಲುವು ತಳೆಯುತ್ತದೆ.

Item Type: Article
Discipline: Education
Programme: University Publications > Language and Language Teaching
Title(English): Read - Alouds - Lets stick to the story
Publisher: Azim Premji University
Journal or Publication Title(English): Language and Language Teaching
Contributors: Translator: Nagamani S N; Reviewer: Gibikote Rajagopal; Copyeditor: Ramakrishna Bhat
URI: http://anuvadasampada.azimpremjiuniversity.edu.in/id/eprint/779
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.