Advanced Search
Welcome to Anuvada Sampada Repository

ಬಹುಭಾಷಿಕತೆಯನ್ನು ತರಗತಿ ಸಂಪನ್ಮೂಲವಾಗಿ ಬಳಸುವುದು

ದ್ವಿವೇದಿ, ರಜನಿ ಬಹುಭಾಷಿಕತೆಯನ್ನು ತರಗತಿ ಸಂಪನ್ಮೂಲವಾಗಿ ಬಳಸುವುದು ಭಾಷೆ ಮತ್ತು ಭಾಷಾ ಬೋಧನೆ, 2.

[img] Fulltext Document
ಬಹುಭಾಷಿಕತೆಯನ್ನು ತರಗತಿ ಸಂಪನ್ಮೂಲವಾಗಿ ಬಳಸುವುದು.pdf

Download (883kB)

Introduction

ಮಕ್ಕಳು ಚಿಕ್ಕಂದಿನಿಂದಲೇ ಹಲವು ಭಾಷೆಗಳನ್ನು ಕಲಿಯುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದರೂ ಶಾಲಾ ಸನ್ನಿವೇಶದಲ್ಲಿ ಭಾಷಾ ಕಲಿಕೆ ಒಂದು ಪ್ರಧಾನ ಭಾಷೆಗೆ, ಪಠ್ಯವಸ್ತುವಿಗೆ ಮತ್ತು ಕೇವಲ ಪರೀಕ್ಷೆಗಳಿಗೆ ಸೀಮಿತವಾಗಿರುತ್ತದೆ. ಮಕ್ಕಳಿಗೆ ಅವರದೇ ಭಾಷೆಗಳಲ್ಲಿ ಮಾತನಾಡುವ, ಅಭಿವ್ಯಕ್ತಿಸುವ ಅವಕಾಶಗಳನ್ನು ಶಿಕ್ಷಕರು ಮಾಡಿಕೊಟ್ಟಲ್ಲಿ ಪ್ರತೀ ತರಗತಿಯೂ ಉತ್ಸಾಹಭರಿತ ಕಲಿಕಾ ರಂಗವಾಗುತ್ತದೆ. ಬಹುಭಾಷಿಕತೆಯು ಇಂತಹ ತರಗತಿಗಳನ್ನು ರೂಪಿಸಲು ಸಹಾಯ ಮಾಡುತ್ತದೆ. ಬಹುಭಾಷಿಕತೆಯ ಪರಿಕಲ್ಪನೆ, ಅದರ ಸಾಮಾಜಿಕ ಮತ್ತು ಪ್ರಜಾಸತ್ತಾತ್ಮಕ ಮೌಲ್ಯ, ಮಕ್ಕಳ ಕಲಿಕೆಗೆ ಅದು ನೆರವಾಗುವ ರೀತಿಗಳನ್ನು ಪ್ರಸ್ತಾವಿಸುತ್ತಾ, ಬಹುಭಾಷಿಕ ತರಗತಿಯನ್ನು ನಿರ್ವಹಿಸಲು ಶಿಕ್ಷಕರಿಗೆ ಸಹಾಯವಾಗುವಂತ ಕೆಲವು ಚಟುವಟಿಕೆಗಳನ್ನು ಮಾರ್ಗದರ್ಶಿಯಾಗಿ ಇಲ್ಲಿ ಸೂಚಿಸಲಾಗಿದೆ.

Item Type: Article
Discipline: Education
Programme: University Publications
Title(English): Using Multilinguality as a classroom resource
Publisher: Azim Premji University
Journal or Publication Title(English): Language and Language Teaching
Contributors: Translator: Karthik K; Reviewer: Ramakrishna Bhat; Copyeditor: Nagamani S N
URI: http://anuvadasampada.azimpremjiuniversity.edu.in/id/eprint/781
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.