Advanced Search
Welcome to Anuvada Sampada Repository

ಭಾರತೀಯ ತರಗತಿಗಳ ಸಶಕ್ತ ಪಠ್ಯ

ಕನ್ವರ್, ನಿಧಿ (2022) ಭಾರತೀಯ ತರಗತಿಗಳ ಸಶಕ್ತ ಪಠ್ಯ ಭಾಷೆ ಮತ್ತು ಭಾಷಾ ಬೋಧನೆ, 2.

[img] Fulltext Document
ಭಾರತೀಯ ತರಗತಿಗಳ ಸಶಕ್ತ ಪಠ್ಯ.pdf

Download (860kB)

Introduction

ಈ ಲೇಖನದಲ್ಲಿ, ಪಠ್ಯಪುಸ್ತಕದ ಬದಲು ಗೈಡ್‌ಬುಕ್‌ಗಳ ಬಳಕೆ, ಪಠ್ಯಪುಸ್ತಕ ಮತ್ತು ಗೈಡ್‌ಬುಕ್‌ಗಳಲ್ಲಿನ ಅಭ್ಯಾಸ ಚಟುವಟಿಕೆಗಳ ನಡುವಿನ ಗುಣಾತ್ಮಕ ವ್ಯತ್ಯಾಸಗಳು ಹಾಗೂ ಪಠ್ಯಪುಸ್ತಕಗಳ ಸಮರ್ಪಕ ಬಳಕೆಯನ್ನು ಸಾಧಿಸುವಲ್ಲಿ ಶಿಕ್ಷಕ ತರಬೇತಿಯ ಮಹತ್ತ್ವವನ್ನು ಕುರಿತು ಚರ್ಚಿಸಲಾಗಿದೆ.

Item Type: Article
Discipline: Education
Programme: University Publications > Language and Language Teaching
Title(English): The stronger text of indian classrooms
Publisher: Azim Premji University
Journal or Publication Title(English): Language and Language Teaching
Contributors: Translator: Gururaj S; Reviewer: S V Manjunath; Copyeditor: Nagamani S N
URI: http://anuvadasampada.azimpremjiuniversity.edu.in/id/eprint/782
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.