Advanced Search
Welcome to Anuvada Sampada Repository

ಭಾಷಿಕ ವಿಶ್ಲೇಷಣೆ: ಭಾಷಾ ಬೋಧನೆಯಲ್ಲಿ ಅದರ ಮಹತ್ತ್ವ

ಕುಮಾರ್, ರಾಜೇಶ್ ಭಾಷಿಕ ವಿಶ್ಲೇಷಣೆ: ಭಾಷಾ ಬೋಧನೆಯಲ್ಲಿ ಅದರ ಮಹತ್ತ್ವ ಭಾಷೆ ಮತ್ತು ಭಾಷಾ ಬೋಧನೆ, 2.

[img] Fulltext Document
ಭಾಷಿಕ ವಿಶ್ಲೇಷಣೆ ಭಾಷಾ ಬೋಧನೆಯಲ್ಲಿ ಅದರ ಮಹತ್ತ್ವ.pdf

Download (1MB)

Introduction

ಈ ಪ್ರಬಂಧವು ಭಾಷಿಕ ವಿಶ್ಲೇಷಣೆಯಿಂದ ಭಾಷಾ ಬೋಧನೆಯ ಮೇಲೆ ಆಗುವ ಪರಿಣಾಮಗಳ ಮೇಲೆ ಬೆಳಕನ್ನು ಚೆಲ್ಲುತ್ತದೆ ಮತ್ತು ನ್ನು ಕುರಿತು ನೋಮ್ ಚೋಮ್‌ಸ್ಕಿಯವರ ಭಾಷಾ ಸಿದ್ಧಾಂತವನ್ನು ಆಧಾರವಾಗಿಟ್ಟುಕೊಂಡು ವಿಷಯಗಳ ಬೋಧನೆಯಲ್ಲಿ ಭಾಷಾರ್ಜನೆಯ ಪ್ರಕ್ರಿಯೆಯನ್ನು ತೊಡಗಿಸುವುದು ಎಷ್ಟು ಅಗತ್ಯವಿದೆ ಎನ್ನುವುದನ್ನು ಕುರಿತು ತಿಳಿಸಿಕೊಡುತ್ತದೆ. ರ ಬೆಳಕನ್ನು ಚೆಲ್ಲುತ್ತದೆ. ಇದು ಹಿಂದಿ ಭಾಷೆಯ ಸ್ವರೂಪವನ್ನು ಕೇಂದ್ರವಾಗಿಟ್ಟುಕೊಂಡು ಧ್ವನಿ, ಪದ ಮತ್ತು ವಾಕ್ಯಗಳ ಮಟ್ಟದಲ್ಲಿ ತನ್ನ ವಿಶ್ಲೇಷಣೆಯನ್ನು ಕೈಗೊಂಡಿದೆ ಮತ್ತು ಶಿಕ್ಷಕರಿಗೆ ಈ ಭಾಷಾ ಜ್ಞಾನದ ಆವಶ್ಯಕತೆಯಿದೆ ಎನ್ನುತ್ತದೆ.

Item Type: Article
Discipline: Education
Programme: University Publications
Title(English): Linguistic Analysis - Implications for language teaching
Publisher: Azim Premji University
Journal or Publication Title(English): Language and Language Teaching
Contributors: Translator: Prajna L S; Reviewer: Nagamani S N; Copyeditor: Nagamani S N
URI: http://anuvadasampada.azimpremjiuniversity.edu.in/id/eprint/783
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.