Advanced Search
Welcome to Anuvada Sampada Repository

ರಿಯಲ್ ರೈಟಿಂಗ್

ಜೈನ್, ಸಲೋನಿ ರಿಯಲ್ ರೈಟಿಂಗ್ ಭಾಷೆ ಮತ್ತು ಭಾಷಾ ಬೋಧನೆ, 2.

[img] Fulltext Document
ರಿಯಲ್ ರೈಟಿಂಗ್.pdf

Download (368kB)

Introduction

೨೦೦೮ರಲ್ಲಿ ಪ್ರಕಟಗೊಂಡ ಗ್ರಹಾಂ ಪಾಮರ್ ಮತ್ತು ಇತರರ ರಿಯಲ್ ರೈಟಿಂಗ್ ಎಂಬ ಬರವಣಿಗೆಯ ಒಂದು ವ್ಯಾಸಂಗ ಸರಣಿಯನ್ನು ಇಲ್ಲಿ ಪರಿಚಯಿಸಲಾಗಿದೆ. ಕಲಿಕಾರ್ಥಿಗಳು ಇಂಗ್ಲಿಷ್ ಭಾಷೆಯನ್ನೇ ಪ್ರಧಾನವಾಗಿ ಮಾತನಾಡುವ ದೇಶಗಳಿಗೆ ಭೇಟಿ ನೀಡುವಾಗ, ಅಥವಾ ಅಲ್ಲಿಯೇ ಬಹಳ ದಿನಗಳವರೆಗೆ ವಾಸಿಸುವಂತಹ ಸಂದರ್ಭವಿದ್ದರೆ ಆಗ ಅಲ್ಲಿ ದಿನನಿತ್ಯದ ಬರವಣಿಗೆ ಮಾಡುವಾಗ ಎದುರಾಗುವ ವೈವಿಧ್ಯಮಯ ಸನ್ನಿವೇಶಗಳು ಮತ್ತು ಅದಕ್ಕೆ ತಕ್ಕ ಬರವಣಿಗೆಗಳನ್ನು, ಅಂದರೆ ಅಲ್ಲಿ ಪ್ರಾಯೋಗಿಕವಾಗಿ ಉಪಯುಕ್ತವಾಗುವ ರೀತಿಯ ಬರವಣಿಗೆಗಳನ್ನು ರೂಢಿಸಿಕೊಳ್ಳಲು ಈ ಪುಸ್ತಕ ಸರಣಿಯು ಸಹಾಯ ಮಾಡುತ್ತದೆ.

Item Type: Article
Discipline: Education
Programme: University Publications > Language and Language Teaching
Title(English): Real writing
Publisher: Azim Premji University
Journal or Publication Title(English): Language and Language Teaching
Contributors: Translator: Usha B N; Reviewer: M G Hegde; Copyeditor: Ramakrishna Bhat
Related URLs:
URI: http://anuvadasampada.azimpremjiuniversity.edu.in/id/eprint/789
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.