Advanced Search
Welcome to Anuvada Sampada Repository

ಪೋಷಕರು ವಿಳಂಬಿಸದೆ ನೆರವು ಪಡೆಯಬೇಕು; ಸೆರಬ್ರಲ್‌ ಪಾಲ್ಸಿ (ಮೆದುಳುವಾತ) ಹೊಂದಿರುವ ಮಗುವಿನ ಪೋಷಣೆ

ನಾಯಕ್‌, ನೀತಾ and ನಾಯಕ್‌, ನಿತಿನ್‌ (2020) ಪೋಷಕರು ವಿಳಂಬಿಸದೆ ನೆರವು ಪಡೆಯಬೇಕು; ಸೆರಬ್ರಲ್‌ ಪಾಲ್ಸಿ (ಮೆದುಳುವಾತ) ಹೊಂದಿರುವ ಮಗುವಿನ ಪೋಷಣೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (34). pp. 70-71.

[img] Fulltext Document
Article - 15.pdf - Published Version

Download (2MB)

Introduction

ಈ ಲೇಖನವು ಮೆದುಳುವಾತ ತೊಂದರೆಯಿರುವ ಮಗುವಿನ ಪೋಷಕರು ಹಂಚಿಕೊಂಡ ಅನುಭವವಾಗಿದೆ. ಮಗು ಜನಿಸಿದ ಹತ್ತು ತಿಂಗಳ ನಂತರ ಮಗುವಿನ ದೈಹಿಕ ಬೆಳವಣಿಗೆಯಲ್ಲಿ ಕಂಡುಬಂದ ದೋಷದ ಕಾರಣಗಳು ತಿಳಿದವು. ನಂತರ ಆರುಷಿ ಸಂಸ್ಥೆಯ ಬೆಂಬಲ ಮತ್ತು ವಿಶೇಷ ಚಿಕಿತ್ಸೆಯಿಂದ ಮಗುವಿನಲ್ಲಿ ಬದಲಾವಣೆಗಳು ಕಾಣಿಸಿದವು. ಇದು ಪೋಷಕರಿಗೆ ಭರವಸೆ ನೀಡಿತು. ಇನ್ನೂ ಬೇಗನೆ ಮಗುವಿನ ಸಮಸ್ಯೆಯ ಬಗ್ಗೆ ತಿಳಿದಿದ್ದರೆ ಒಳ್ಳೆಯದಿತ್ತು ಎಂದು ಅವರು ಭಾವಿಸುತ್ತಾರೆ. ಇಂಥ ಸಮಸ್ಯೆಯುಳ್ಳ ಮಕ್ಕಳ ಪೋಷಕರಿಗೆ ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಸಂಸ್ಥೆಗಳು ಆದಷ್ಟು ಬೇಗ ಅರಿವು ಮೂಡಿಸಬೇಕು ಎಂದು ವಿನಂತಿಸುತ್ತಾರೆ.

Item Type: Article
Discipline: Education
Programme: University Publications > Learning Curve
Title(English): Parents Should Seek Help Without Delay Bringing up a son with cerebral palsy
Creators(English): Neeta and Nitin Nayak
Publisher: Azim Premji University
Journal or Publication Title(English): Azim Premji University Learning Curve
Contributors: Translator: Melvin Mendonca; Reviewer: Latha K C; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/79
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.