Advanced Search
Welcome to Anuvada Sampada Repository

ಸರ್ ಪಿಪಾ: ಇಂಗ್ಲಿಷ್ ಇನ್ ಪ್ರೈಮರಿ ಟೆಕ್ಸ್ಟ್ಬುಕ್

ಮಥಾಯ್, ಜೋಸೆಫ್ and ಗುಪ್ತಾ, ಸ್ನೇಹಲತಾ ಸರ್ ಪಿಪಾ: ಇಂಗ್ಲಿಷ್ ಇನ್ ಪ್ರೈಮರಿ ಟೆಕ್ಸ್ಟ್ಬುಕ್ ಭಾಷೆ ಮತ್ತು ಭಾಷಾ ಬೋಧನೆ, 2.

[img] Fulltext Document
ಸರ್ ಪಿಪಾ ಇಂಗ್ಲಿಷ್ ಇನ್ ಪ್ರೈಮರಿ ಟೆಕ್ಸ್ಟ್ಬುಕ್.pdf

Download (480kB)

Introduction

ಈ ಅಧ್ಯಯನವು ಇಂಗ್ಲಿಷ್ ಇನ್ ಪ್ರೈಮರಿ ಟೆಕ್ಸ್ಟ್ ಬುಕ್ನ ಪರಿಚಯವಾಗಿದೆ. ನ್ಯಾಷನಲ್ ಕರಿಕ್ಯುಲಮ್ ಫ್ರೇಮ್ ವರ್ಕ್ ಮತ್ತು ನ್ಯಾಷನಲ್ ಫೋಕಸ್ ಗ್ರೂಪ್ ಪೊಸಿಷನ್ ಪೇಪರ್ ಇಂಗ್ಲಿಷ್ ಭಾಷಾ ಬೋಧನೆಗೆ ಶಿಫಾರಸು ಮಾಡಿದ ವಿಷಯಗಳು ಪ್ರಾಥಮಿಕ ತರಗತಿಗಳ, ೨೦೦೬-೨೦೦೮ರ ಎನ್‌ಸಿಇಆರ್‌ಟಿ ಇಂಗ್ಲಿಷ್ ಪಠ್ಯಪುಸ್ತಕಗಳಲ್ಲಿ ಹೇಗೆ ಸಾಕಾರಗೊಂಡಿದೆ ಎಂಬುದರ ಕುರಿತು ಈ ಪುಸ್ತಕ ಚರ್ಚಿಸುತ್ತದೆ. ಲೇಖಕರು ಇದನ್ನು ಎರಡು ರೀತಿಯಲ್ಲಿ ಉತ್ತರಿಸುತ್ತಾರೆ: (೧) ಪಠ್ಯದ ಭಾಗಗಳನ್ನು ವಿವರವಾಗಿ ಮತ್ತು ವಿಮರ್ಶಾತ್ಮಕ ದೃಷ್ಟಿಕೋನದಿಂದ (ವಿಮರ್ಶಾತ್ಮಕ ಮೈಕ್ರೊಲೆವೆಲ್ ಅನಾಲಿಸಿಸ್ ಎಂದು ಕರೆಯಲಾಗುತ್ತದೆ) ವಿಶ್ಲೇಷಿಸುವುದು, (೨) ತರಗತಿ ವೀಕ್ಷಣೆ ಮಾಡಿ ಇಂಗ್ಲಿಷ್ ಅನ್ನು ಹೇಗೆ ಕಲಿಸಲಾಗುತ್ತದೆ ಮತ್ತು ಪಠ್ಯಪುಸ್ತಕಕ್ಕೆ ವಿದ್ಯಾರ್ಥಿಗಳ ಪ್ರತಿಕ್ರಿಯೆ ಹೇಗಿದೆಯೆಂದು ಅರ್ಥಮಾಡಿಕೊಳ್ಳುವುದು. ಆದರೆ ಹೊಸ ಶಿಕ್ಷಣ ವಿಧಾನವನ್ನು ಪಠ್ಯಪುಸ್ತಕಗಳು ಅಸಮರ್ಪಕವಾಗಿ ಸೆರೆಹಿಡಿದಿವೆ. ಪಠ್ಯಪುಸ್ತಕವನ್ನು ಕಲಿಸುವ ವಿಧಾನದಿಂದಾಗಿ ಮಕ್ಕಳಿಗೆ ಪಠ್ಯದೊಂದಿಗೆ ಸಂವಹನ ನಡೆಸಲು ಬಹಳ ಕಡಮೆ ಸಮಯ ಸಿಗುತ್ತದೆ. ಆದ್ದರಿಂದ ಪಠ್ಯಪುಸ್ತಕದಾಚೆಗೆ ಹೋಗುವುದು ಅವಶ್ಯವೆಂದು ಅಭಿಪ್ರಾಯ ಪಡುತ್ತಾರೆ.

Item Type: Article
Discipline: Education
Programme: University Publications
Title(English): Sur Pipa - English in Primary Textbooks
Publisher: Azim Premji University
Journal or Publication Title(English): Language and Language Teaching
Contributors: Translator: Usha B N; Reviewer: M G Hegde; Copyeditor: Nagamani S N
URI: http://anuvadasampada.azimpremjiuniversity.edu.in/id/eprint/790
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.