Advanced Search
Welcome to Anuvada Sampada Repository

ಭಾಷಾ ಶಿಕ್ಷಕರಿಗೆ ಬಹುಭಾಷಿಕತೆ ಹಾಗೂ ದ್ವಿಭಾಷಿಕತೆ

ಅಯ್ಯರ್, ಆಶಾ (2022) ಭಾಷಾ ಶಿಕ್ಷಕರಿಗೆ ಬಹುಭಾಷಿಕತೆ ಹಾಗೂ ದ್ವಿಭಾಷಿಕತೆ ಭಾಷೆ ಮತ್ತು ಭಾಷಾ ಬೋಧನೆ.

[img] Fulltext Document
ಭಾಷಾ ಶಿಕ್ಷಕರಿಗೆ ಬಹುಭಾಷಿಕತೆ ಹಾಗೂ ದ್ವಿಭಾಷಿಕತೆ.pdf

Download (962kB)

Introduction

ಮಕ್ಕಳ ಭಾಷಾ ಕಲಿಕೆಯ ಪ್ರಕ್ರಿಯೆಯಲ್ಲಿ ಬಹುಭಾಷಿಕತೆಯು ಒಂದು ಅದ್ಭುತ ಸಂಪನ್ಮೂಲವಾಗಬಹುದೆಂದು ಈ ಲೇಖನವು ಪ್ರತಿಪಾದಿಸುತ್ತದೆ. ಪ್ರಾಥಮಿಕ ಹಂತದ ಒಂದನೇ ತರಗತಿಯೊಂದರಲ್ಲಿ ಲೇಖಕರು ವಿವಿಧ ಭಾಷೆಗಳ ಹಿನ್ನೆಲೆಗಳಿಂದ ಬಂದಂತಹ ವಿದ್ಯಾರ್ಥಿಗಳಿಗೆ ಭಾಷೆಯೊಂದನ್ನು ಕಲಿಸುವಾಗ ಎದುರಾಗುವ ಸವಾಲುಗಳು ಹಾಗೂ ವಿದ್ಯಾರ್ಥಿಗಳ ಮಾತೃಭಾಷೆಗಳನ್ನು ಉಪಯೋಗಿಸಿಕೊಳ್ಳುತ್ತಲೇ ಹಿಂದಿ ಭಾಷಾ ಕಲಿಕೆಯನ್ನು ಹೇಗೆ ಪರಿಣಾಮಕಾರಿಯಾಗಿ ಮಾಡಬಹುದೆಂಬುದನ್ನು ಈ ಲೇಖನವು ತಿಳಿಸುತ್ತದೆ. ಇದು ಹಿಂದಿ ಭಾಷಾ ಶಿಕ್ಷಕಿಯೊಬ್ಬರ ಅನುಭವದ ಮೂಸೆಯಿಂದ ಬಂದ ಒಳನೋಟವಾದರೂ, ಇತರ ಬಹುಭಾಷಿಕ ಪರಿಸರವಿರುವ ತರಗತಿಗಳಲ್ಲೂ ಹಲವು ಸಾಧ್ಯತೆಗಳನ್ನು ಅನ್ವೇಷಿಸಲು ಪ್ರೇರೇಪಿಸುತ್ತದೆ. ಅದಲ್ಲದೆ ಬಹುಭಾಷಿಕ ಹಿನ್ನೆಲೆಯಿಂದ ಬಂದ ಮಕ್ಕಳೊಡನೆ ತೊಡಗಿಸಿಕೊಳ್ಳುವ ಶಿಕ್ಷಕರು ರೂಢಿಸಿಕೊಳ್ಳಬೇಕಾದ ಮನೋಧೋರಣೆ ಮತ್ತು ಕೈಗೊಳ್ಳಬಹುದಾದ ಚಟುವಟಿಕೆಗಳನ್ನೂ ಲೇಖನವು ನಮ್ಮ ಮುಂದಿಡುತ್ತದೆ.

Item Type: Article
Discipline: Education
Programme: University Publications > Language and Language Teaching
Title(English): Multilingualism and bilingualism for language teachers
Publisher: Azim Premji University
Journal or Publication Title(English): Language and Language Teaching
Contributors: Translator: Usha B N; Reviewer: Gibikote Rajagopal; Copy Editor:Ramakrishna Bhat
URI: http://anuvadasampada.azimpremjiuniversity.edu.in/id/eprint/793
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.