Advanced Search
Welcome to Anuvada Sampada Repository

ಅರ್ಥದ ಜೊತೆಗೆ ಆಟ

ಲಕ್ಷ್ಮೀನಾರಾಯಣ್, ದೇವಕಿ (2022) ಅರ್ಥದ ಜೊತೆಗೆ ಆಟ ಭಾಷೆ ಮತ್ತು ಭಾಷಾ ಬೋಧನೆ, 1.

[img] Fulltext Document
ಅರ್ಥದ ಜೊತೆಗೆ ಆಟ.pdf

Download (363kB)

Introduction

ಓದುವಿಕೆ ಎಂದರೆ ಒಟ್ಟು ಪಠ್ಯದ ಅರ್ಥ ಗ್ರಹಿಕೆಯೇ ಹೊರತು ಅದರಲ್ಲಿಯ ಪದ ಮತ್ತು ವಾಕ್ಯಗಳ ಬಿಡಿಬಿಡಿ ಅರ್ಥವನ್ನು ಮಾತ್ರ ತಿಳಿದುಕೊಳ್ಳುವುದಲ್ಲ. ಮಕ್ಕಳಲ್ಲಿ ಈ ಒಟ್ಟರ್ಥದ ಗ್ರಹಿಕೆಯ ಸಾಮರ್ಥ್ಯವನ್ನು ಬೆಳೆಸುವುದು ಮುಖ್ಯವಾಗುತ್ತದೆ. ಇದು ಪಠ್ಯದ ಸಂಲಗ್ನತೆಯ ಗ್ರಹಿಕೆಯಾಗುತ್ತದೆ. ಈ ಮೂಲಕ ಮಕ್ಕಳಲ್ಲಿ ಭಾಷೆಯ ಅರಿವು ಬೆಳೆಯುತ್ತದೆ. ಮಕ್ಕಳಲ್ಲಿ ಅಂಥ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಒಂದು ಮಾದರಿ ಚಟುವಟಿಕೆಯ ವಿನ್ಯಾಸವನ್ನು ಇಲ್ಲಿ ಕೊಟ್ಟಿದೆ.

Item Type: Article
Discipline: Education
Programme: University Publications > Language and Language Teaching
Title(English): Playing with meaning - Activity
Publisher: Azim Premji University
Journal or Publication Title(English): Language and Language Teaching
Contributors: Translator: Nagamani S N; Reviewer: Gibikote Rajagopal; Copy Editor:Nagamani S N
URI: http://anuvadasampada.azimpremjiuniversity.edu.in/id/eprint/796
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.