Advanced Search
Welcome to Anuvada Sampada Repository

ವಿಕಲತೆಗಳ ಬದಲು ಸಾಮರ್ಥ್ಯಗಳ ಜೊತೆ ಕಾರ್ಯನಿರ್ವಹಣೆ

ಪಾಂಡೆ, ಪುಷ್ಪಲತಾ (2020) ವಿಕಲತೆಗಳ ಬದಲು ಸಾಮರ್ಥ್ಯಗಳ ಜೊತೆ ಕಾರ್ಯನಿರ್ವಹಣೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (34). pp. 72-74.

[img] Fulltext Document
Article - 16.pdf - Published Version

Download (1MB)

Introduction

ಈ ಲೇಖನವು ವಿಶೇಷ ಶಿಕ್ಷಕಿಯೊಬ್ಬರು ವೈಕಲ್ಯವುಳ್ಳ ಮಕ್ಕಳೊಂದಿಗೆ ಕಾರ್ಯನಿರ್ವಹಿಸಿದ ಅನುಭವ ಕಥನವಾಗಿದೆ. ಅನೇಕ ಶಿಕ್ಷಕರಲ್ಲಿ ಇಂತಹ ಮಕ್ಕಳ ಬಗ್ಗೆ ಇರುವ ತಪ್ಪು ತಿಳಿವಳಿಕೆಗಳು ಮತ್ತು ಅವರ ಮೌಲ್ಯಮಾಪನ ಕ್ರಮದ ಬಗ್ಗೆ ತಿಳಿಸುತ್ತದೆ. ಈ ಮಕ್ಕಳನ್ನು ಬೆಳೆಸುವಲ್ಲಿ, ಅವರ ಸಮಸ್ಯೆಗಳನ್ನು ಗುರುತಿಸಿ ಮುನ್ನಡೆಸುವಲ್ಲಿ ಶಿಕ್ಷಕರ, ಪೋಷಕರ ಮತ್ತು ವಿಶೇಷ ಶಿಕ್ಷಕರ ಪಾತ್ರವನ್ನು ವಿವರಿಸುತ್ತದೆ.

Item Type: Article
Discipline: Education
Programme: University Publications > Learning Curve
Title(English): Work with Abilities Rather Than Disabilities: My Experiences as a Special Teacher
Creators(English): Pushplata Pandey
Publisher: Azim Premji University
Journal or Publication Title(English): Azim Premji University Learning Curve
Contributors: Translator: Balakrishna Hosangadi; Reviewer: Nagamani S.N; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/80
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.