Advanced Search
Welcome to Anuvada Sampada Repository

ಒಂದನೇ ತರಗತಿಯಲ್ಲಿ ಆಂಗ್ಲ ಭಾಷೆಯ ಬೋಧನೆ

ಬೆಡದೂರ್, ನಿವೇದಿತಾ (2022) ಒಂದನೇ ತರಗತಿಯಲ್ಲಿ ಆಂಗ್ಲ ಭಾಷೆಯ ಬೋಧನೆ ಭಾಷೆ ಮತ್ತು ಭಾಷಾ ಬೋಧನೆ, 1.

[img] Fulltext Document
ಒಂದನೇ ತರಗತಿಯಲ್ಲಿ ಆಂಗ್ಲ ಭಾಷೆಯ ಬೋಧನೆ.pdf

Download (579kB)

Introduction

ಇದು ಶಿಕ್ಷಕಿಯೊಬ್ಬರು ತಮ್ಮ ವೃತ್ತಿ ಜೀವನದಲ್ಲಿ ಎಳೆಯ ಮಕ್ಕಳೊಂದಿಗೆ ತೊಡಗಿಕೊಂಡು ಅವರೊಂದಿಗೆ ಬೆಳೆಸಿಕೊಂಡ ಕಲಿಕಾ ಸಂಬಂಧದ ಕಥೆಯಾಗಿದೆ. ಏಕಕಾಲಕ್ಕೆ ಶಿಶುಸ್ನೇಹಿಯಾಗಿಯೂ, ಮತ್ತು ಶಿಕ್ಷಕಿಯ ಸ್ವಯಂ ಕಲಿಕಾನುಭವವಾಗಿಯೂ ವಿಕಾಸಗೊಳ್ಳುವಲ್ಲಿ ಅವರ ಚಾಕಚಕ್ಯತೆ ಮತ್ತು ವಿಧಾನಗಳಿಗೆ ಮಾದರಿಯಾಗಿರುವುದಕ್ಕೆ ಸಾಕ್ಷಿಯಾಗಿದೆ. ಮಕ್ಕಳ ಮನಸ್ಸನ್ನು ಗೆಲ್ಲುವುದಕ್ಕೆ ಚಿತ್ರ ಬಿಡಿಸುವುದು ಮತ್ತು ಕಥೆಯನ್ನು ಬಳಸುವುದು ಮತ್ತು ಅವು ಮಕ್ಕಳ ಜೀವನಾನುಭವದ ಅಭಿವ್ಯಕ್ತಿಯೇ ಆಗುವುದು ಹಾಗೂ ಒಟ್ಟು ಪ್ರಕ್ರಿಯೆ ಮಕ್ಕಳ ನಡುವಿನ ಮತ್ತು ಮಕ್ಕಳು ಹಾಗೂ ಶಿಕ್ಷಕರೊಂದಿಗಿನ ಅರ್ಥಪೂರ್ಣ ಮಾತುಕತೆಯ ರೂಪವನ್ನು ಪಡೆಯುವುದು ಇಲ್ಲಿ ಚಿತ್ರಿತವಾಗಿದೆ. ಮಕ್ಕಳನ್ನು ಕಲಿಕೆಯಲ್ಲಿ ಯಶಸ್ವಿಯಾಗಿ ಹೇಗೆ ತೊಡಗಿಸಿಕೊಳ್ಳಬಹುದು ಎಂಬುದು ಇಲ್ಲಿ ಆಸಕ್ತಿದಾಯಕವಾಗಿ ಮೂಡಿದೆ.

Item Type: Article
Discipline: Education
Programme: University Publications > Language and Language Teaching
Title(English): Teaching English in Class 1
Publisher: Azim Premji University
Journal or Publication Title(English): Language and Language Teaching
Contributors: Translator: Santosh S; Reviewer: Gibikote Rajagopal; Copy Editor:Ramakrishna Bhat
URI: http://anuvadasampada.azimpremjiuniversity.edu.in/id/eprint/802
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.