Advanced Search
Welcome to Anuvada Sampada Repository

ಟೀಚಿಂಗ್ ಅದರ್ ಸಬ್ಜೆಕ್ಟ್ಸ್ ಥ್ರೂ ಇಂಗ್ಲಿಷ್

ಮಿಶ್ರಾ, ರಮೇಶ್ ಕುಮಾರ್ (2022) ಟೀಚಿಂಗ್ ಅದರ್ ಸಬ್ಜೆಕ್ಟ್ಸ್ ಥ್ರೂ ಇಂಗ್ಲಿಷ್ ಭಾಷೆ ಮತ್ತು ಭಾಷಾ ಬೋಧನೆ, 1.

[img] Fulltext Document
ಟೀಚಿಂಗ್ ಅದರ್ ಸಬ್ಜೆಕ್ಟ್ಸ್ ಥ್ರೂ ಇಂಗ್ಲಿಷ್.pdf

Download (369kB)

Introduction

ಇಂಗ್ಲಿಷ್ ಎಂಬುದು ಇಂದಿಗೂ ಶಾಲೆ, ಕಾಲೇಜುಗಳಲ್ಲಿ ಬೋಧಿಸುವ ಎಲ್ಲ ಅಧ್ಯಾಪಕರಿಗೂ ಕಬ್ಬಿಣದ ಕಡಲೆಯಾಗಿದೆ. ಭಾಷೆಯನ್ನು ಸಂತಸದಾಯಕವಾಗಿ ಕಲಿಸುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಈ ಪುಸ್ತಕದಲ್ಲಿ ದೊರೆಯುತ್ತದೆ. ಇದು ಭಾಷಾ ಶಿಕ್ಷಕರು ಮತ್ತು ಶಾಲೆಗಳಲ್ಲಿ ಇತರ ವಿಷಯಗಳನ್ನು ಕಲಿಸಲು ಇಂಗ್ಲಿಷ್ ಅನ್ನು ಬಳಸುತ್ತಿರುವ ಶಿಕ್ಷಕರಿಗೆ ಉಪಯುಕ್ತವಾಗಿದೆ.

Item Type: Article
Discipline: Education
Programme: University Publications > Language and Language Teaching
Title(English): Teaching Other Subjects through English
Publisher: Azim Premji University
Journal or Publication Title(English): Language and Language Teaching
Contributors: Translator: Karthik K; Reviewer: Gibikote Rajagopal; Copy Editor:Nagamani S N
URI: http://anuvadasampada.azimpremjiuniversity.edu.in/id/eprint/803
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.