Advanced Search
Welcome to Anuvada Sampada Repository

ಸಮುದಾಯದ ಭಾಷೆಯನ್ನು ಬಳಸಿ ಸಂವಹನ ಕೌಶಲಗಳನ್ನು ಬೆಳೆಸಬಹುದು

ರೇ, ಶೆಫಾಲಿ (2022) ಸಮುದಾಯದ ಭಾಷೆಯನ್ನು ಬಳಸಿ ಸಂವಹನ ಕೌಶಲಗಳನ್ನು ಬೆಳೆಸಬಹುದು ಭಾಷೆ ಮತ್ತು ಭಾಷಾ ಬೋಧನೆ, 1.

[img] Fulltext Document
ಸಮುದಾಯದ ಭಾಷೆಯನ್ನು ಬಳಸಿ ಸಂವಹನ ಕೌಶಲಗಳನ್ನು ಬೆಳೆಸಬಹುದು.pdf

Download (1MB)

Introduction

ಪ್ರಕೃತಿದತ್ತವಾಗಿ ಮನುಷ್ಯನಿಗೆ ಹಲವಾರು ಸಾಮರ್ಥ್ಯಗಳು ಇರುತ್ತವೆ. ಮನುಷ್ಯರು ಮೂಲದಲ್ಲಿ ಮಾಂಸದ ಮುದ್ದೆಯಾಗಿ ಭೂಮಿಗೆ ಬಂದು ಕ್ರಮೇಣವಾಗಿ ಸಾಮಾಜೀಕರಣ ಪ್ರಕ್ರಿಯೆಯ ಮೂಲಕ ಸಮಾಜದಲ್ಲಿ ಬೆಳೆಯುತ್ತಾ ಹೋಗುತ್ತಾರೆ. ಹಾಗೆ ಬೆಳೆಯುವುದೆಂದರೆ ನಾವು ಬದುಕುತ್ತಿರುವ ಸಮಾಜವನ್ನು ವಾಸಯೋಗ್ಯವನ್ನಾಗಿ ಮಾಡಿಕೊಳ್ಳುವುದೇ ಆಗಿರುತ್ತದೆ. ಅದಕ್ಕಾಗಿ ನಾವು ಹಲವಾರು ಸಂಗತಿಗಳನ್ನು ಕಲಿಯಬೇಕಾಗುತ್ತದೆ. ಕೆಲವನ್ನು ಮಾಡುವುದರಿಂದ ಕಲಿತರೆ ಮತ್ತೆ ಕೆಲವನ್ನು ಅನುಭವದಿಂದ ಕಲಿಯಬೇಕಾಗುತ್ತದೆ. ಇಂತಹ ಕಲಿಕೆಯಲ್ಲಿ ಪ್ರಥಮ ಮತ್ತು ಪ್ರಮುಖವಾದುದು ಭಾಷೆಯ ಕಲಿಕೆಯಾಗಿದೆ. ಸಮಾಜದಲ್ಲಿರುವ ಹಲವಾರು ಸಂಪನ್ಮೂಲಗಳನ್ನು ಬಳಸಿಕೊಂಡೇ ಭಾಷೆಯನ್ನು ನಾವು ಕಲಿಯುತ್ತೇವೆ. ಅಂತಹ ವಿಧಾನವನ್ನೇ ಬಳಸಿಕೊಂಡು ಅದನ್ನು ಶೈಕ್ಷಣಿಕ ವಲಯಕ್ಕೆ ಅನ್ವಯಿಸಿ ಭಾಷಾ ಕೌಶಲವನ್ನು ಹೇಗೆ ವೃದ್ಧಿಸಬಹುದು ಎನ್ನುವುದಕ್ಕೆ ಈ ಲೇಖನವು ಒಂದು ಸ್ಪಷ್ಟವಾದ ಚಿತ್ರಣವನ್ನು ಕಟ್ಟಿಕೊಡುತ್ತದೆ.

Item Type: Article
Discipline: Education
Programme: University Publications > Language and Language Teaching
Title(English): Using language in the community for enhancing communication skills
Publisher: Azim Premji University
Journal or Publication Title(English): Language and Language Teaching
Contributors: Translator: Santosh S; Reviewer: Gibikote Rajagopal; Copy Editor:T N Vasudevamurthy
URI: http://anuvadasampada.azimpremjiuniversity.edu.in/id/eprint/804
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.