Advanced Search
Welcome to Anuvada Sampada Repository

ಮಹೇಂದ್ರ ಕೆ. ಮಿಶ್ರ (ಎಂ ಕೆ ಎಂ) ಅವರು ಪ್ರೊಫೆಸರ್ ದೇಬೀ ಪ್ರಸನ್ನ ಪಟ್ನಾಯಕ್ (ಡಿಪಿಪಿ) ಅವರೊಂದಿಗೆ ನಡೆಸಿದ ಮಾತುಕತೆ

ಕುಮಾರ್, ರಾಜೇಶ್ ಮಹೇಂದ್ರ ಕೆ. ಮಿಶ್ರ (ಎಂ ಕೆ ಎಂ) ಅವರು ಪ್ರೊಫೆಸರ್ ದೇಬೀ ಪ್ರಸನ್ನ ಪಟ್ನಾಯಕ್ (ಡಿಪಿಪಿ) ಅವರೊಂದಿಗೆ ನಡೆಸಿದ ಮಾತುಕತೆ ಭಾಷೆ ಮತ್ತು ಭಾಷಾ ಬೋಧನೆ, 3. (Unpublished)

[img] Fulltext Document
Interview Mahendra K. Mishra (MKM) talks to Professor Debi Prasanna Pattanayak (DPP).pdf

Download (265kB)

Introduction

ಭಾರತದ ಖ್ಯಾತ ಭಾಷಾವಿಜ್ಞಾನಿ ದೇಬೀಪ್ರಸನ್ನ ಪಟ್ನಾಯಕ್ ಅವರೊಂದಿಗೆ ಜಾನಪದ ತಜ್ಞ ಮಹೇಂದ್ರ ಕೆ. ಮಿಶ್ರ ಅವರು ನಡೆಸಿರುವ ಸಂವಾದವಾಗಿದೆ. ಪಟ್ನಾಯಕ್ ಅವರು ತಮ್ಮ ಬಾಲ್ಯದ ಶೈಕ್ಷಣಿಕ ಅನುಭವ ಮತ್ತು ಪ್ರೇರಣೆಗಳನ್ನು, ಭಾಷಾ ವಿಜ್ಞಾನದಲ್ಲಿ ಅವರು ಬೆಳೆಸಿಕೊಂಡ ಆಸಕ್ತಿ ಮತ್ತು ಪರಿಶ್ರಮಗಳನ್ನು ವಿವರಿಸಿದ್ದಾರೆ. ಮೈಸೂರಿನ ಸಿಐಐಎಲ್‌ನಲ್ಲಿ ಅವರು ಮಾಡಿರುವ ಸಾಧನೆಗಳು ಸಹ ಇದರಲ್ಲಿ ಪರಿಚಯವಾಗುತ್ತವೆ. ಭಾರತದಂತಹ ಬಹುಭಾಷಿಕ ಪರಿಸರದಲ್ಲಿ ಭಾಷೆಗೆ ಒದಗಿರುವ ಸಮಸ್ಯೆ-ಸವಾಲುಗಳನ್ನು ಚರ್ಚಿಸಿರುವರಲ್ಲದೆ ಪರಿಹಾರೋಪಾಯಗಳನ್ನೂ ಸೂಚಿಸಿದ್ದಾರೆ. ತ್ರಿಭಾಷಾ ಸೂತ್ರ, ಇಂಗ್ಲೀಷ್ ಮತ್ತು ಹಿಂದಿಯ ಸ್ಥಾನಮಾನ, ಬುಡಕಟ್ಟು ಭಾಷೆಗಳ ವಿಕಾಸ, ಮಾತೃಭಾಷಾ ಶಿಕ್ಷಣದ ಮಹತ್ವಗಳನ್ನು ಕುರಿತ ಅವರ ಒಳನೋಟಗಳನ್ನು ಹಂಚಿಕೊAಡಿದ್ದಾರೆ.

Item Type: Article
Discipline: Education
Programme: University Publications
Title(English): Interview : Mahendra K. Mishra (MKM) talks to Professor Debi Prasanna Pattanayak (DPP)
Publisher: Azim Premji University
Journal or Publication Title(English): Language and Language Teaching
Contributors: Translator: T N Vasudevamurthy; Reviewer: M G Hegde; Copyeditor: Swayamprabha Hegde
URI: http://anuvadasampada.azimpremjiuniversity.edu.in/id/eprint/810
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.