Advanced Search
Welcome to Anuvada Sampada Repository

ಸಾರಾಂಶ ಬರಹ: ಭಾಗ 1

ಲುಖ್ಮನಿ, ಯಾಸ್ಮಿನ್ ಸಾರಾಂಶ ಬರಹ: ಭಾಗ 1 ಭಾಷೆ ಮತ್ತು ಭಾಷಾ ಬೋಧನೆ, 3. (Unpublished)

[img] Fulltext Document
Summary Writing Part I.pdf

Download (154kB)

Introduction

ಒಂದು ಬರಹದ ಸಾರಾಂಶವನ್ನು ಬರೆಯುವುದಾದರೆ ಹೇಗೆ ಬರೆಯುವುದು ಎನ್ನುವುದನ್ನು ಈ ಲೇಖನವು ವಿವರಿಸುತ್ತದೆ. ಈ ಲೇಖನವು ಮೂರು ಭಾಗಗಳಲ್ಲಿ ಪ್ರಕಟಗೊಂಡಿದ್ದು, ಪ್ರಸ್ತುತ ಭಾಗದಲ್ಲಿ ‘ಮೇಲಿನಿಂದ ಕೆಳಗಿನ’ ವಿಧಾನವನ್ನು ಅನುಸರಿಸಿ ಪ್ರತಿಪಾದನಾತ್ಮಕ ಪಠ್ಯವೊಂದರ ಸಾರಾಂಶದ ಪ್ರಕ್ರಿಯೆಯನ್ನು ಹಾಗೂ ಅದರ ಕಾರ್ಯವಿಧಾನಗಳನ್ನು ಉದಾಹರಣೆಯ ಸಮೇತ ನಿದರ್ಶಿಸುತ್ತದೆ.

Item Type: Article
Discipline: Education
Programme: University Publications
Title(English): Summary Writing: Part I
Publisher: Azim Premji University
Journal or Publication Title(English): Language and Language Teaching
Contributors: Translator: Prajna L S; Reviewer: T N Vasudevamurthy; Copyeditor: Swayamprabha Hegde
URI: http://anuvadasampada.azimpremjiuniversity.edu.in/id/eprint/813
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.