Advanced Search
Welcome to Anuvada Sampada Repository

ಭಾಷಾ ಭೂದೃಶ್ಯದ ಮೂಲಕ/ಮುಖೇನ ಭಾಷಿಕ ವೈವಿಧ್ಯತೆಯನ್ನು ಕಲಿಸುವುದು.

ಅಹಮದ್, ರಿಜ್ವಾನ್ ಭಾಷಾ ಭೂದೃಶ್ಯದ ಮೂಲಕ/ಮುಖೇನ ಭಾಷಿಕ ವೈವಿಧ್ಯತೆಯನ್ನು ಕಲಿಸುವುದು. ಭಾಷೆ ಮತ್ತು ಭಾಷಾ ಬೋಧನೆ, 3. (Unpublished)

[img] Fulltext Document
Teaching Linguistic Diversity through Linguistic Landscape.pdf

Download (356kB)

Introduction

ಭಾಷಿಕ ವೈವಿದ್ಯತೆ ಹಾಗೂ ಬಹುಭಾಷಿಕತೆಯು ಭಾರತದ ದಿನನಿತ್ಯದ ಬದುಕಲ್ಲಿ ಹಾಸುಹೊಕ್ಕಾಗಿದೆ. ಭಾರತದ ಸಾಂಸ್ಕೃತಿಕ ವೈವಿಧ್ಯತೆಗೆ ಶಾಲಾ ಪಠ್ಯಕ್ರಮದಲ್ಲಿ ಪ್ರಾಮುಖ್ಯತೆ ನೀಡಲಾಗಿದೆಯಾದರೂ, ಭಾಷಿಕ ವೈವಿಧ್ಯತೆಯತ್ತ ಶೈಕ್ಷಣಿಕ ಗಮನದ ಕೊರತೆ ಇದೆ. ಈ ಲೇಖನದಲ್ಲಿ, ರಿಜ್ವಾನ್ ಅಹಮದ್ ಅವರು, ನಮ್ಮ ದೇಶದಲ್ಲಿ ಜನರು ತಮ್ಮ ದಿನನಿತ್ಯದ ಸಾಮಾಜಿಕ-ಭಾಷಿಕ ಒಡನಾಟದಲ್ಲಿ ಅನೇಕ ಭಾಷೆಗಳನ್ನು ಹಾಗೂ ಉಪ ಭಾಷೆಗಳನ್ನು ಕೇವಲ ಮೌಖಿಕ ಸಂವಹನಕ್ಕಷ್ಟೇ ಅಲ್ಲದೆ ವಿವಿಧ ಬರಹಗಳ ರೂಪಗಳಲ್ಲಿ ಹಾಗೂ ಬರವಣಿಗೆಯ ವ್ಯವಸ್ಥೆಗಳಲ್ಲಿ ಬಳಸುತ್ತಾರೆಂದು ಹೇಳುತ್ತಾರೆ. ಸಮೃದ್ಧವಾದ ಈ ಭಾಷಿಕ ವೈವಿಧ್ಯತೆಯನ್ನು ಸಂಪನ್ಮೂಲವನ್ನಾಗಿ ಶಿಕ್ಷಕರು ತರಗತಿಗಳಲ್ಲಿ ದುಡಿಸಿಕೊಳ್ಳುವುದು ಮುಖ್ಯವೆಂದು ವಾದಿಸುತ್ತಾರೆ. ವಿದ್ಯಾರ್ಥಿಗಳು ಸಾರ್ವಜನಿಕವಾಗಿ ಎಲ್ಲೆಡೆ ಕಾಣುವ ಜಾಹೀರಾತು/ ಸೂಚನಾ ಫಲಕಗಳಲ್ಲಿ ಕಾಣುವ ಸಂಜ್ಞೆ ಹಾಗೂ ಚಿಹ್ನೆಗಳ ಭಾಷಾ ಬಳಕೆಯ ಬಗ್ಗೆ ಮಾಹಿತಿಯನ್ನು ಸಂಗಹ್ರಿಸುವಂತೆ ಶಿಕ್ಷಕರು ಉತ್ತೇಜಿಸಿ, ಆ ಮಾಹಿತಿಯನ್ನು ಭಾಷೆ ಹಾಗೂ ಅದರ ಸಾಮಾಜಿಕ, ಸಾಂಸ್ಕೃತಿಕ, ಸೈದ್ದಾಂತಿಕ ಆಯಾಮಗಳನ್ನು ತರಗತಿಯಲ್ಲಿ ಚರ್ಚಿಸಲು ಹೇಗೆ ಬಳಸಬಹುದೆಂದು ಈ ಲೇಖನದಲ್ಲಿ ವಿವರಿಸಿದ್ದಾರೆ.

Item Type: Article
Discipline: Education
Programme: University Publications
Title(English): Teaching Linguistic Diversity through Linguistic Landscape
Publisher: Azim Premji University
Journal or Publication Title(English): Language and Language Teaching
Contributors: Translator: Usha B N; Reviewer: Ganesh U; Copyeditor: Swayamprabha Hegde
URI: http://anuvadasampada.azimpremjiuniversity.edu.in/id/eprint/815
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.