Advanced Search
Welcome to Anuvada Sampada Repository

ಸ್ಕ್ರಾಮ್ ಜೆಟ್: ಗಗನಯಾನದ ವೆಚ್ಚಗಳನ್ನು ಕಡಿಮೆ ಮಾಡಲು ಇಸ್ರೋದ ಭವಿಷ್ಯತ್ತಿನ ತಂತ್ರಜ್ಞಾನ

ವೆಂಕಟೇಶ್ವರನ್, ಟಿ. ವಿ. (2020) ಸ್ಕ್ರಾಮ್ ಜೆಟ್: ಗಗನಯಾನದ ವೆಚ್ಚಗಳನ್ನು ಕಡಿಮೆ ಮಾಡಲು ಇಸ್ರೋದ ಭವಿಷ್ಯತ್ತಿನ ತಂತ್ರಜ್ಞಾನ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (3). pp. 30-36.

[img] Fulltext Document
Scramjet Isro's Futuristic Technology To Reduce Costs Of Space Travel.pdf

Download (301kB)

Introduction

ಸ್ಕ್ರಾಮ್ ಜೆಟ್ ಎಂಜಿನ್ನುಗಳು ಎಂದರೇನು? ಅವು ಸಾಂಪ್ರದಾಯಿಕವಾದ, ಒಮ್ಮೆ ಉಪಯೋಗಿಸಿ ಎಸೆಯುವ ರಾಕೆಟ್ ಉಡಾವಣೆ ವಾಹನಗಳಿಗಿಂತ ಹೇಗೆ ಭಿನ್ನವಾಗಿವೆ? ಕೆಳಮಟ್ಟದ ಭೂಮಿಯ ಕಕ್ಷೆಗಳಲ್ಲಿ ಕಡಿಮೆ ವೆಚ್ಚದ ಅಂತರಿಕ್ಷ ಉಡಾವಣೆಯ ಸಾಧ್ಯತೆಯನ್ನು ಒದಗಿಸುವುದರಲ್ಲಿ ಈ ಹೊಸ ತಂತ್ರಜ್ಞಾನದ ಉಪಯೋಗವೇನೆಂದು ಅನ್ವೇಷಿಸುವುದರ ಮೂಲಕ ಈ ವಿಷಯವನ್ನು ಓದುಗರಿಗೆ ಲೇಖನವು ಪರಿಚಯಿಸುತ್ತದೆ.

Item Type: Article
Discipline: Science Education
Programme: University Publications > i wonder...
Title(English): Scramjet: Isro’S Futuristic Technology To Reduce Costs Of Space Travel
Publisher: Azim Premji University
Journal or Publication Title(English): i wonder Rediscovering School Science
Contributors: Translator: B M Chandrashekar; Reviewer:Jaikumar Mariyappa
Related URLs:
URI: http://anuvadasampada.azimpremjiuniversity.edu.in/id/eprint/821
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.