Advanced Search
Welcome to Anuvada Sampada Repository

ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ ಕಲಿಸುವುದು ಹೇಗೆ?

ಸರ್ಕಾರ್‌, ಶ್ರುತಿ (2023) ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ ಕಲಿಸುವುದು ಹೇಗೆ? ಭಾಷೆ ಮತ್ತು ಭಾಷಾ ಬೋಧನೆ, 4. (Unpublished)

[img] Fulltext Document
Learning to teach learners with a Visual Impairment.pdf

Download (359kB)

Introduction

ದೃಷ್ಟಿದೋಷವಿರುವ ಅಥವಾ ಇತರ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಬೋಧಿಸಲು ವಿಶೇಷ ತರಬೇತಿಯು ಪೂರ್ವಾಪೇಕ್ಷಿತವಿಲ್ಲವೆಂದಾದರೂ ಶಿಕ್ಷಣಕ್ರಮದ ವಿಷಯವಸ್ತುವನ್ನು ಬೋಧಿಸಲು ಸ್ವಲ್ಪ ಮಟ್ಟಿನ ಕೌಶಲ್ಯ ಮತ್ತು ಸಂದರ್ಭೋಚಿತವಾಗಿ ಬದಲಾವಣೆಗಳನ್ನು ಮಾಡಿಕೊಳ್ಳುವ ಸಾಮರ್ಥ್ಯ ಹೊಂದುವುದು ಬಹಳ ಮುಖ್ಯವೆಂದು ದೃಷ್ಟಿದೋಷವಿರುವ ವಿದ್ಯಾರ್ಥಿಗಳಿಗೆ ಬೋಧಿಸುವ ತಮ್ಮ ಸ್ವಂತ ವೈಯಕ್ತಿಕ ಅನುಭವಗಳ ಮೂಲಕ ಲೇಖಕರು ಈ ಲೇಖನದಲ್ಲಿ ತೀರ್ಮಾನಕ್ಕೆ ಬರುತ್ತಾರೆ.ಅವರು ಎರಡು ಮುಖ್ಯ ಅಂಶಗಳನ್ನು ಸ್ಪಷ್ಟವಾಗಿ ಒತ್ತಿ ಹೇಳುತ್ತಾರೆ: ಒಂದು, ಯಾವುದೇ ಶೈಕ್ಷಣಿಕ ವಿಷಯವನ್ನು ಕಲಿಯಲು ದೃಷ್ಟಿದೋಷವು ಅಡ್ಡಿಯಾಗುವುದಿಲ್ಲ; ಮತ್ತು ಎರಡು, ದೃಷ್ಟಿದೋಷವಿರದ ವಿದ್ಯಾರ್ಥಿಗಳಿಗೆ ವಿನ್ಯಾಸಗೊಳಿಸಲಾಗಿರುವ ಶಿಕ್ಷಣಕ್ರಮದ ಉದ್ದೇಶಗಳನ್ನು ದೃಷ್ಟಿದೋಷವಿರುವವರಿಗೆ ಅನುಕೂಲವಾಗುವಂತೆ ಅದನ್ನು ಬದಲಾಯಿಸುವ ಅಗತ್ಯವಿಲ್ಲವೆಂದು, ಆದರೆ ಬದಲಿಗೆ ಬೋಧನಾ ವಿಧಾನ ಮತ್ತು ಕಾರ್ಯತಂತ್ರಗಳನ್ನು ಮಾರ್ಪಾಟು ಮಾಡಬೇಕೆಂದು ಹೇಳುತ್ತಾರೆ.

Item Type: Article
Discipline: Education
Programme: University Publications > Language and Language Teaching
Title(English): Learning to teach learners with a Visual Impairment
Publisher: Azim Premji University
Journal or Publication Title(English): Language and Language Teaching
Contributors: Translator: T N Vasudevamurthy; Reviewer: M G Hegde; Copyeditor: Kalpana Chakravarthy
Related URLs:
URI: http://anuvadasampada.azimpremjiuniversity.edu.in/id/eprint/829
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.