Advanced Search
Welcome to Anuvada Sampada Repository

ವಿಕಲತೆಯುಳ್ಳ ಮಕ್ಕಳ ಶಿಕ್ಷಣ- ಸೂಕ್ತ ಬೆಂಬಲದೊಂದಿಗೆ ಸಮನ್ವಯಗೊಳಿಸುವ ಹಕ್ಕು

ಮುಖೋಪಾಧ್ಯಾಯ, ಸುದೇಶ್‌ (2020) ವಿಕಲತೆಯುಳ್ಳ ಮಕ್ಕಳ ಶಿಕ್ಷಣ- ಸೂಕ್ತ ಬೆಂಬಲದೊಂದಿಗೆ ಸಮನ್ವಯಗೊಳಿಸುವ ಹಕ್ಕು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (34). pp. 84-89.

[img] Fulltext Document
Article - 19.pdf - Published Version

Download (2MB)

Introduction

ಈ ಲೇಖನವು ವೈಕಲ್ಯವುಳ್ಳ ಮಕ್ಕಳ ಜವಾಬ್ದಾರಿ ವಹಿಸಿಕೊಳ್ಳುವಂತೆ, ಧನಾತ್ಮಕ ನಿಲುವಿನೊಂದಿಗೆ ಮುಂದುವರಿಯುವ ಶೈಕ್ಷಣಿಕ ವ್ಯವಸ್ಥೆಯನ್ನು ಸಬಲಗೊಳಿಸುವ ಅವಶ್ಯಕತೆಯನ್ನು ಒತ್ತಿಹೇಳುತ್ತದೆ. ಹಾಗೆಯೇ ಎನ್‌ಇಪಿಯು ತನ್ನ ಪ್ರಾತಿನಿಧ್ಯ ಹೊಂದಿರುವ ಗುಂಪುಗಳಲ್ಲಿ ವೈಕಲ್ಯವುಳ್ಳ ಮಕ್ಕಳನ್ನು ಒಳಗೊಳ್ಳದಿರುವುದನ್ನು ಗುರುತಿಸುತ್ತದೆ. ಇದುವರೆಗೆ ಅನೇಕ ಯೋಜನೆಗಳಡಿಯಲ್ಲಿ ಬಂದಿರುವ ವಿವಿಧ ಬಗೆಯ ಕಾನೂನು ಅವಕಾಶಗಳ ಬಗ್ಗೆ ತಿಳಿಸುವುದರೊಂದಿಗೆ ಅವಶ್ಯಕತೆಗೆ ತಕ್ಕಂತೆ ಸಿಬ್ಬಂದಿ ಒದಗಿಸಬೇಕಾಗಿರುವ ಅಗತ್ಯವನ್ನೂ ಹೇಳುತ್ತದೆ. ಈಗ ಇಂಥ ಮಕ್ಕಳನ್ನು ಮುಖ್ಯವಾಹಿನಿಯೊಳಗೆ ಸೇರಿಸಬೇಕು ಎಂಬುದಕ್ಕೆ ಬದಲಾಗಿ ಒಳಗೊಳ್ಳಲೇಬೇಕಾಗಿರುವುದು ಜರೂರಾಗಿ ಆಗಬೇಕಾಗಿದೆ.

Item Type: Article
Discipline: Education
Programme: University Publications > Learning Curve
Title(English): Education of Children with Disabilities : Right to Inclusion with Appropriate Support
Creators(English): Sudesh Mukhopadhyay
Publisher: Azim Premji University
Journal or Publication Title(English): Azim Premji University Learning Curve
Contributors: Translator: Hemadevi B N; Reviewer: Jaikumar Mariyappa; Copy Editor: Chandrashekar Mandekolu
Related URLs:
URI: http://anuvadasampada.azimpremjiuniversity.edu.in/id/eprint/83
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.